ಉಡುಪಿ : ಮಲ್ಪೆಯ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮೀನೊಂದು ಬಿದ್ದಿದ್ದು ಬರೋಬ್ಬರಿ 400 ಕೆ ಜಿ ತೂಕ ಹೊಂದಿದೆ. ಮಲ್ಪೆಯ ಬಲರಾಂ ಪರ್ಸೀನ್ ಬೋಟಿನವರಿಗೆ ಈ ಬೃಹತ್ ಗಾತ್ರದ ಮೀನು ದೊರೆತಿದೆ. ಈ ಮೀನಿನ ಸಾಮಾನ್ಯ ಹೆಸರು ಬಿಲ್ಫಿಶ್ ಆಗಿದ್ದು ಇದನ್ನು ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂಬುದಾಗಿ ಕರೆಯಲಾಗುತ್ತದೆ.ಇದು ಗಿಲ್ನೆಟ್ನಲ್ಲಿ ಸಣ್ಣ ಗಾತ್ರದಲ್ಲಿ ಸಾಮಾನ್ಯವಾಗಿ ಸಿಗುತ್ತಿರುತ್ತದೆ. ಈ ರೀತಿ ದೊಡ್ಡ ಗಾತ್ರದಲ್ಲಿ ಈ ಮೀನು ದೊರೆಯುವುದು ಅಪರೂಪದಲ್ಲಿ ಅಪರೂಪವಾಗಿದೆ ಎನ್ನಲಾಗಿದೆ. ಸಣ್ಣ ಮಡಲು ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎಂದು ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಕರ ವಿ.ಸುವರ್ಣ ಮಾಹಿತಿ ನೀಡಿದ್ದಾರೆ.
ಉಡುಪಿ: ಮಲ್ಪೆಯ ಮೀನುಗಾರರ ಬಲೆಗೆ ಬಿದ್ದ 400 ಕೆ ಜಿ ತೂಕದ ಬೃಹತ್ ಮೀನು
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಸಿ.ಟಿ ರವಿ ಆ ಪದ ಬಳಸಿದ್ದು ಸತ್ಯ, ಇದು ಕ್ರಿಮಿನಲ್ ಅಪರಾಧ – ಸಿದ್ದರಾಮಯ್ಯ
22 December 2024
ಪರೀಕ್ಷೆಗಳನ್ನು ಮುಂದೂಡಲು ಬಾಂಬ್ ಬೆದರಿಕೆ ಹಾಕಿದ ವಿದ್ಯಾರ್ಥಿಗಳು.!
22 December 2024
ಚೈತ್ರಾಗೆ ಗೇಟ್ ಪಾಸ್ ಕೊಟ್ರಾ ಹನುಮಂತ, ಮೋಕ್ಷಿತಾ, ರಜತ್, ಐಶ್ವರ್ಯಾ?
22 December 2024
ಇನ್ಮುಂದೆ ಮೆಹಂದಿ, ಇತರ ಸಮಾರಂಭಗಳಲ್ಲಿ ಮದ್ಯ ಪೂರೈಸಲು ಅನುಮತಿ ಕಡ್ಡಾಯ
22 December 2024
ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಅದ್ದೂರಿ ಸ್ವಾಗತ ಮೆರವಣಿಗೆ
22 December 2024
ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ಚಳಿ ಬಿಡಿಸಿದ ನ್ಯಾಯಾಧೀಶೆ
22 December 2024
ಸಾಫ್ಟ್ವೇರ್ ಇಂಜಿನಿಯರನ್ನೇ ಡಿಜಿಟಲ್ ಅರೆಸ್ಟ್ ಮಾಡಿ 11.83 ಕೋ ರೂ. ಲೂಟಿ
22 December 2024
ಕರ್ನಾಟಕದಲ್ಲಿ ಮೊದಲ ದಿನವೇ ಉಪೇಂದ್ರ ನಟನೆಯ UI ಚಿತ್ರ 10 ಕೋಟಿ ಕಲೆಕ್ಷನ್
22 December 2024
ಆಕಸ್ಮಿಕವಾಗಿ ಹುಂಡಿಗೆ ಬಿದ್ದ ಐಫೋನ್ – ಹಿಂತಿರುಗಿಸುವುದಿಲ್ಲ ಎಂದ ಆಡಳಿತ ಮಂಡಳಿ
22 December 2024
LATEST Post
ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನೆ.!
22 December 2024
17:22
ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನೆ.!
22 December 2024
17:22
ಸಿ.ಟಿ ರವಿ ಆ ಪದ ಬಳಸಿದ್ದು ಸತ್ಯ, ಇದು ಕ್ರಿಮಿನಲ್ ಅಪರಾಧ – ಸಿದ್ದರಾಮಯ್ಯ
22 December 2024
16:24
ಪರೀಕ್ಷೆಗಳನ್ನು ಮುಂದೂಡಲು ಬಾಂಬ್ ಬೆದರಿಕೆ ಹಾಕಿದ ವಿದ್ಯಾರ್ಥಿಗಳು.!
22 December 2024
16:15
ಸೌದಿ ಅರೇಬಿಯಾಗೆ ಜಾಕ್ಪಾಟ್; ಈ ದೇಶಕ್ಕೆ ಬಿಳಿ ಬಂಗಾರದ (ಲಿಥಿಯಂ) ನಿಕ್ಷೇಪ ದಕ್ಕಿದ್ದು ಹೇಗೆ ?
22 December 2024
14:45
ಚೈತ್ರಾಗೆ ಗೇಟ್ ಪಾಸ್ ಕೊಟ್ರಾ ಹನುಮಂತ, ಮೋಕ್ಷಿತಾ, ರಜತ್, ಐಶ್ವರ್ಯಾ?
22 December 2024
13:53
ಇನ್ಮುಂದೆ ಮೆಹಂದಿ, ಇತರ ಸಮಾರಂಭಗಳಲ್ಲಿ ಮದ್ಯ ಪೂರೈಸಲು ಅನುಮತಿ ಕಡ್ಡಾಯ
22 December 2024
13:49
ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಅದ್ದೂರಿ ಸ್ವಾಗತ ಮೆರವಣಿಗೆ
22 December 2024
13:15
ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ಚಳಿ ಬಿಡಿಸಿದ ನ್ಯಾಯಾಧೀಶೆ
22 December 2024
12:39
ಸಾಫ್ಟ್ವೇರ್ ಇಂಜಿನಿಯರನ್ನೇ ಡಿಜಿಟಲ್ ಅರೆಸ್ಟ್ ಮಾಡಿ 11.83 ಕೋ ರೂ. ಲೂಟಿ
22 December 2024
12:16
India Post : ಇಂಡಿಯಾ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
22 December 2024
11:28
ಕರ್ನಾಟಕದಲ್ಲಿ ಮೊದಲ ದಿನವೇ ಉಪೇಂದ್ರ ನಟನೆಯ UI ಚಿತ್ರ 10 ಕೋಟಿ ಕಲೆಕ್ಷನ್
22 December 2024
11:06
ಆಕಸ್ಮಿಕವಾಗಿ ಹುಂಡಿಗೆ ಬಿದ್ದ ಐಫೋನ್ – ಹಿಂತಿರುಗಿಸುವುದಿಲ್ಲ ಎಂದ ಆಡಳಿತ ಮಂಡಳಿ
22 December 2024
10:36
‘ಕೊಲೆಗೆ ಯತ್ನ ಸ್ವಾಭಾವಿಕ’ ಎಂದ ಡಿಕೆಶಿ – ರೌಡಿ ಗ್ಯಾಂಗ್ನ ಮುಖ್ಯಸ್ಥನಾ? ಎಂದ ಜೆಡಿಎಸ್
22 December 2024
09:10
ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲಿ ಐಎಎಸ್ ಆದ ಲಘಿಮಾ ತಿವಾರಿ
22 December 2024
09:07
ಕುಂಬಳಕಾಯಿ ಬೀಜ ಚಿಕ್ಕದಾದರೂ ಅದರ ಪ್ರಯೋಜನಗಳು ಅಪಾರ
22 December 2024
09:06
ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ .!
22 December 2024
08:04
ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ
22 December 2024
07:56
ಬಂಗಾರಕ್ಕನಹಳ್ಳಿ: ಡಿ.26 ರಿಂದ 29 ರವರೆಗೆ ಶೃಂಗೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವ
22 December 2024
07:55
ವಚನ.: -ಡೋಹರ ಕಕ್ಕಯ್ಯ .!
22 December 2024
07:47
ಕಾನ್ಸ್ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಲೋಕಾಯುಕ್ತ ಪೊಲೀಸರ ಭರ್ಜರಿ ಬೇಟೆ!
21 December 2024
18:06
ಮಂಗಳೂರು : ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ – ಐವನ್ ಡಿಸೋಜ, ಸುಹಾನ್ ಆಳ್ವ ಸಹಿತ ಹಲವರು ವಶಕ್ಕೆ
21 December 2024
17:56
5 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ.!
21 December 2024
17:53
ಜಿಲ್ಲಾಸ್ಪತ್ರೆಗೆ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ: ಕಂಗಾಲಾದ ಸಿಬ್ಬಂದಿ.!
21 December 2024
17:48
ಮಕ್ಕಳು ಮೊಬೈಲ್, ಟಿ.ವಿ,ಗಳಗಳಲ್ಲಿ ಮಗ್ನರಾಗುವುದಕ್ಕಿಂತ ಆಟದ ಮೈದಾನಕ್ಕೆ ಬರಲಿ.!
21 December 2024
17:37
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಭಿನಂದಿಸಿದರುಅನ್ನೆಹಾಳ್ ಗ್ರಾ.ಪಂ. ಅಧ್ಯಕ್ಷರನ್ನ.!
21 December 2024
17:31
ಅಲೆಮಾರಿ ಬುಡ್ಗ ಜಂಗಮರ ಸಮಸ್ಯೆ ಧ್ವನಿ ಆಲಿಸಬಹುದ.?
21 December 2024
17:28
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಸಾಮಾಜಿಕ ಸಂಘರ್ಷ ಸಮಿಯಿಂದ ಪ್ರತಿಭಟನೆ.!
21 December 2024
17:25
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ದ ಲಕ್ಷ್ಮಿಹೆಬ್ಬಾಳ್ಕರ್ ಅಭಿಮಾನಿಗಳ ಪ್ರತಿಭಟನೆ
21 December 2024
17:21
ದಿ. ರೈತ ಮುಖಂಡ ಎನ್.ಡಿ.ಸುಂದರೇಶ್ ದಿಟ್ಟ ಹೋರಾಟಗಾರ.!
21 December 2024
17:19
ಸಾಕ್ಷರತೆ ಭವಿಷ್ಯದ ಶಿಕ್ಷಣಕ್ಕೆ ಸಹಕಾರಿ-ಎಂ.ನಾಸಿರುದ್ದೀನ್.!
21 December 2024
17:11
ಮುಂಬೈ ಬೋಟ್ ದುರಂತ ಪ್ರಕರಣ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ, ಸಾವಿನ ಸಂಖ್ಯೆ 15ಕ್ಕೆ ಏರಿಕೆ
21 December 2024
16:58
ಅಂಬೇಡ್ಕರ್ ಹೆಸರಿನಲ್ಲಿ ಸ್ಕಾಲರ್ಶಿಪ್ ಯೋಜನೆ ಘೋಷಿಸಿದ ಕೇಜ್ರಿವಾಲ್
21 December 2024
16:24
ಅಂಬೇಡ್ಕರ್ ಹೆಸರಿನಲ್ಲಿ ಸ್ಕಾಲರ್ಶಿಪ್ ಯೋಜನೆ ಘೋಷಿಸಿದ ಕೇಜ್ರಿವಾಲ್
21 December 2024
16:19