ಊಟದ ಮಧ್ಯೆ ನೀರು ಕುಡಿಯುತ್ತೀರಾ? ಹಾಗಾದ್ರೆಇದನ್ನು ಓದಿಊಟದ ಮಧ್ಯೆ ನೀರು ಕುಡಿಯಬೇಕಾ, ಬೇಡವಾ ಎಂಬಗೊಂದಲವಿದೆಯಾ? ಕುಡಿದರೆ ಸಮಸ್ಯೆಯಾಗುತ್ತದೆಎಂಬ ಅನುಮಾನ ಇದ್ದರೆ ದೂರಾಗಿಸಿ, ವೈದ್ಯರ ಪ್ರಕಾರ,ಊಟದ ಮಧ್ಯೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಸುಲಭವಾಗುತ್ತದೆ.
ಅಹಾರ ತಜ್ಞರ ಪ್ರಕಾರ, ಊಟದಮಧ್ಯೆ ನೀರು ಕುಡಿಯುವುದರಿಂದ ಯಾವ ತೊಂದರೆಇಲ್ಲ.
ಇದು ಕೆಲ ಘನ ಪದಾರ್ಥ ಜೀರ್ಣಿಸಲು ಸಹಾಯಮಾಡುತ್ತದೆ. ಇನ್ನೂ ನೀರು ಕುಡಿಯದಿದ್ದರೂ ತೊಂದರೆಇಲ್ಲ. ಆಯುರ್ವೇದ ಪಂಡಿತರ ಪ್ರಕಾರ, ಊಟಕ್ಕೆಮೊದಲು ಊಟವಾದ ತಕ್ಷಣ ನೀರು ಕುಡಿಯಬಾರದು.