ಯಾಮ ನಿಮ್ಮನ್ನು ಒಂದೇ ವಾರದಲ್ಲಿ ಎತ್ತರ ಮಾಡುವಷ್ಟು ಪರಿಣಾಮವನ್ನು ಹೊಂದಿದೆ. ಈ ಐದು ಎಕ್ಸಸೈಸ್ ನಿಮ್ಮ ಎತ್ತರ ಹೆಚ್ಚಿಸಲು ಇಲ್ಲಿದೆ.ದಯವಿಟ್ಟು ಗೂಗಲ್ ಅಥವಾ ಯೌಟ್ಯೂಬ್ ಸಹಾಯದಿಂದ ಈ ವ್ಯಾಯಾಮಗಳನ್ನು ಮಾಡಿ.
1.ಡೌನ್ವರ್ಡ್ ಡಾಗ್.
ಈ ವ್ಯಾಯಾಮ ಮಾಡಲು, ನೀವು ನಿಮ್ಮ ಕೈ ಮತ್ತು ಮಂಡಿಯಿಂದ ಕೆಳಗೆ ಬಾಗಬೇಕು. ನಿಮ್ಮ ಕೈ, ಶೋಲ್ಡರ್ನ ಹತ್ತಿರ ಇರಬೇಕು. ನಿಮ್ಮ ಮಂಡಿಯನ್ನು ನೆಲದಿಂದ ಮೇಲೆ ಎತ್ತಬೇಕು. ಆಮೇಲೆ ನಿಮ್ಮ ಪಾದವನ್ನು ನೆಲದ ಮೇಲೆ ಜಂಟಲ್ ಆಗಿ ಸರಿಸಬೇಕು.
2.ನೇಕ್ ಸ್ರೇಚ್
ನಿಮ್ಮ ಬೆನ್ನೆಲುಬಿಗೆ ಸಪೋರ್ಟ್ ಆಗುವ ಒಂದು ಕುರ್ಚಿ ಮೇಲೆ ಕುಳಿತುಕೊಳ್ಳಿ. ಆಮೇಲೆ ನಿಮ್ಮ ಗದ್ದ, ಎದೆ ಭಾಗವನ್ನು ಮುಟ್ಟುವವರೆಗೂ ಬೆಂಡ್ ಮಾಡಿ. ನಿಮಗೆ ಎಲ್ಲಿ ತನಕ ನೋವು ಆಗುವುದಿಲ್ಲವೋ ಅಲ್ಲಿಯವರೆಗೆ ಬೆಂಡ್ ಮಾಡಿ. ಆಮೇಲೆ ಈ ಸ್ಥಾನದಲ್ಲಿ 20 ಸೆಕೆಂಡ್ ಇದ್ದು. ನಿಮ್ಮ ತಲೆಯನ್ನು ನಕ್ಷತ್ರ ನೋಡುವ ರೀತಿ ಮೇಲೆ ಮಾಡಿ. ಈ ಸ್ಥಾನದಲ್ಲೂ 20 ಸೆಕೆಂಡ್ ಇರಬೇಕು.
3.ಕೋಬ್ರಾ ಪೋಸ್.
ಈ ವ್ಯಾಯಾಮ ಮಾಡಲು ನಿಮಗೆ ಒಂದು ಕ್ರೀಡಾ ಚಾಪೆ ಬೇಕು. ಅದರ ಮೇಲೆ ನಿಮ್ಮ ಕೈ ಕೆಳಗೆ ಬರುವಂತೆ ಮಲಗಬೇಕು. ನಿಮ್ಮ ಕಾಲುಗಳು ಒಟ್ಟಿಗೆ ಕೂಡಿರಬೇಕು ಮತ್ತು ನಿಮ್ಮ ಮಾಂಸ ಖಂಡಗಳು ನೆಲವನ್ನು ಮುಟ್ಟಬೇಕು. ಕೈ ಬಳಸದೇ ನಿಮ್ಮ ಬ್ಯಾಕ್ ಮಸಲ್ ಮತ್ತು ಎದೆ ಭಾಗವನ್ನು ನೆಲದಿಂದ ಲಿಫ್ಟ್ ಮಾಡಲು ಬಳಸಿ.
4. ಹ್ಯಾಂಗಿಂಗ್ ವ್ಯಾಯಾಮ
ಈ ವ್ಯಾಯಾಮ ನಿಮಗೆ ತುಂಬಾ ಅನುಕೂಲಕರವಾಗಿದೆ. ಏಕೆಂದರೆ ಇದನ್ನು ಮಾಡಲು ನಿಮಗೆ ಯಾವುದೇ ಸ್ಪೆಷಲ್ ಎಕ್ವಿಪ್ಮೆಂಟ್ ಬೇಡ. ನೀವು ಜಿಮ್ಗೆ ಹೋಗುವುದಾದರೆ ಪುಲ್-ಹಪ್ ಬಾರ್ಸ್ ಬಳಸಬಹುದು. ಜಿಮ್ಗೆ ಹೋಗಲು ಟೈಮ್ ಇಲ್ಲದಿದ್ದರೆ, ಈ ವ್ಯಾಯಾಮ ಮಾಡಲು ನಿಮಗೆ ಮರದ ಕೊಂಬೆ ಸಾಕು ಅಥವಾ ಪಾರ್ಕ್ನಲ್ಲಿ ಇರುವ ಮಂಕಿ ಬಾರ್ಸ್ ಬಳಸಬಹುದು.
ಎತ್ತರವಾಗುವುದು ತುಂಬಾ ಫ್ಯಾಕ್ಟರ್ಸ್ ಮೇಲೆ ಡಿಪೆಂಡ್ ಆಗಿದ್ದೆ. ಅದೆಂದರೆ ಪರಿಸರ, ಹಾರ್ಮೋನ್, ಜೀನ್ಸ್ ಮತ್ತು ನ್ಯೂಟ್ರಿಷನ್. ಜನರು ಇಪ್ಪತ್ತೈದರ ವಯಸ್ಸಿನ ತನಕ ಎತ್ತರವಾಗುತ್ತಾರೆ.

































