ಶ್ರೀಲಂಕಾ: ಏಷ್ಯಾಕಪ್‌ನಲ್ಲಿ ಇಂದು ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆಯಲಿದೆ.
ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. 2.30ಕ್ಕೆ ಟಾಸ್ ನಡೆಯಲಿದೆ.
ಸ್ಟಾರ್‌ಸ್ಪೋರ್ಟ್ ನೆಟ್‌ವರ್ಕ್, ಡಿಡಿ ಚಾನಲ್‌ಗಳಲ್ಲಿ ಇದರ ನೇರ ಪ್ರಸಾರವಿದೆ. ಈಗಾಗಲೇ ಎರಡೂ ತಂಡಗಳು ಕೂಡ ಪಂದ್ಯಕ್ಕೆ ಬೇಕಾದ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದು, ಅಂತಿಮ ಕ್ಷಣದ ಪ್ಲಾನಿಂಗ್‌ಗಳು ಮಾತ್ರ ಬಾಕಿ ಇವೆ.