ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಓಂಕಾರವನ್ನು ಸೃಷ್ಟಿಯ ಮೂಲವೆಂದು ಪರಿಗಣಿಸಲಾಗುತ್ತದೆ ಓಂ ಶಬ್ದ ಇಂದ ಮಂತ್ರಗಳ ಉಚ್ಚಾರಣೆಯು ಸಹ ಮಾಡಲಾಗುತ್ತದೆ ಓಂ ಎಂದು ಪ್ರಾರ್ಥಿಸಿ ದೇವರನ್ನು ಒಲಿಸಿಕೊಳ್ಳಬಹುದು ಸನಾತನ ಧರ್ಮ ಅಲ್ಲದೆ ಬೇರೆ ದೇಶದ ಧರ್ಮಗಳಲ್ಲೂ ಸಹ ಓಂಕಾರಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ ಬೌದ್ಧಧರ್ಮದಲ್ಲಿ ಶಬ್ದವನ್ನು ಜಪ ಮತ್ತು ಉಪಾವಸನೆ ಗಾಗಿ ಬಳಸಲಾಗುತ್ತದೆ.
ವಾಯು ಪುರಾಣದ ಪ್ರಕಾರ ಓಂ ಶಬ್ದದಲ್ಲಿ ಮೂರು ಅಕ್ಷರಗಳ ಪುರಾಣವಿದೆ ಮೂರು ಅಕ್ಷರಗಳು ಆ ಉ ಮ ಆ ಪದದಾರ್ಥ ಉತ್ಪತ್ತಿಯಾಗುವುದು ಅಥವಾ ಹುಟ್ಟುವುದು ಉ ಅಂದರೆ ಉತ್ಥಾನ ಮಾ ಅಂದರೆ ಮೌನಂ ಆ ಎಂಬುದು ಬ್ರಹ್ಮನ ವಾಚಕ ಉ ಎಂಬುವುದು ವಿಷ್ಣುವಿನ ವಾಚಕ ಮ ಎಂಬುದು ಶಿವನ ವಾಚಕ.
ಓಂ ಎಂಬುದು ಸಮಸ್ತ ಬ್ರಹ್ಮಾಂಡ ಮತ್ತು ತ್ರಿ ದೇವರ ಸ್ವರೂಪವಾಗಿದೆ ಭಗವದ್ಗೀತೆಯಲ್ಲಿ ಓಂ ಶಬ್ದದ ಉಲ್ಲೇಖವಿದೆ ಭಗವದ್ಗೀತೆಯ 8ನೇ ಅಧ್ಯಾಯದ ಪ್ರಕಾರ ಯಾವ ವ್ಯಕ್ತಿಯು ಓಂ ಶಬ್ದವನ್ನು ಉಚ್ಚರಿಸಿ ಪ್ರಾಣವನ್ನು ಬಿಡುತ್ತಾನೋ ಆವನು ಪರಮ ಗತಿಯನ್ನು ಪಡೆಯುತ್ತಾನೆ
ವಿಷ್ಣುಪುರಾಣದ ಪ್ರಕಾರ ಓಂ ಹೆಂಬುದು ಶ್ರೀ ಮತ್ತು ಭಕ್ತರ ಸಂಬಂಧವಾಗಿದೆ ಶಿವನ ಪುರಾಣದ ಪ್ರಕಾರ ಎಂಬುದು ಶಿವನ 5 ತಲೆಯ ಸಂಕೇತವಾಗಿದೆ ವೇದ ಉಪನಿಷತ್ತುಗಳಲ್ಲಿ ಓಂ ಶಬ್ದವನ್ನು ಆತ್ಮ ಸತ್ಯ ಪ್ರಾಣ ಶಕ್ತಿ ಹೀಗೆ ಹಲವಾರು ರೂಪದಲ್ಲಿ ಸೂಚಿಸಲಾಗಿದೆ ಆಧುನಿಕ ಪುರಾಣದಲ್ಲಿ ಎಂಬುದು ಸಮಸ್ತ ಬ್ರಹ್ಮಾಂಡ ಎಂದು ಸಾಬೀತಾಗಿಡೆ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882