ದೇಶದಲ್ಲಿ ಹಸು ಎಮ್ಮೆ ಹಾಲಿಗಿಂತ ಕತ್ತೆ ಹಾಲಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕತ್ತೆ ಸಾಕುವ ಮೂಲಕ ಹೊಸಪೇಟೆಯ ಸಾಕಷ್ಟು ಜನರು ತಿಂಗಳಿಗೆ ಬರೋಬ್ಬರಿ
70 ಸಾವಿರಕ್ಕಿಂತಲೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ.
ಪ್ರತಿ ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 2,300 ರೂಪಾಯಿ ನೀಡಿ ಕಂಪನಿ ಖರೀದಿ ಮಾಡುತ್ತೆ. ಕತ್ತೆ ಸಾಕಿದವರು ಈ ಮೂಲಕ ಭರ್ಜರಿ ಲಾಭ ಗಳಿಸುತ್ತಿದ್ದಾರೆ.
ಕತ್ತೆ ಹಾಲು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಚಿಕ್ಕಮಕ್ಕಳು, ಅಸ್ತಮಾ ರೋಗಿಗಳಿಗೆ ಕತ್ತೆ ಹಾಲು ರಾಮಬಾಣವಾಗಿದೆ.
ಹಾಲಿನಲ್ಲಿರುವ ಲ್ಯಾಕ್ಟೋಸ್ ಕ್ಯಾಲ್ಸಿಯಂನಿಂದ ಮೂಳೆಗಳ ಬಲ ಹೆಚ್ಚಾಗುತ್ತದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ