ಹೌದು ಕಪ್ಪುದ್ರಾಕ್ಷಿಯಲ್ಲಿ ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್, ಫೈಟೋನ್ಯೂಟ್ರಿಯೆಂಟ್ ಇರುವುದರಿಂದ ಆರೋಗ್ಯಕ್ಕೆ ಭಾರೀ ಲಾಭವಿದೆ.
ಇದರಲ್ಲಿ ಹೇರಳವಾಗಿ ಪ್ರೊಟೀನ್ ಇರುವುದರಿಂದ ಸ್ನಾಯು & ಮೂಳೆಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ.
ಇದರ ಸೇವನೆಯಿಂದ ಕಣ್ಣಿನ ರಾಡಿಕಲ್ ಹಾನಿಯನ್ನು ತಪ್ಪಿಸುತ್ತದೆ. ನೆನೆಸಿ ತಿನ್ನುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.
ಕಪ್ಪುದ್ರಾಕ್ಷಿ ತಿನ್ನುವುದರಿಂದ ಚರ್ಮಕ್ಕೆ ಹೊಳಪನ್ನು ನೀಡುವುದಲ್ಲದೆ, ಕೂದಲಿನ ಆರೋಗ್ಯ ಕಾಪಾಡುತ್ತದೆ.