ರಷ್ಯಾದಲ್ಲಿ ಜನನ ದರ ಕುಸಿಯುತ್ತಿರುವ ಕಾರಣ ಆತಂಕಗೊಂಡಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಲಹೆಯೊಂದನ್ನು ನೀಡಿದ್ದಾರೆ. “ಕೆಲಸದ ವೇಳೆ,ಊಟ ಮತ್ತು ಕಾಫಿ ವಿರಾಮದ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಿರಿ’ಎಂದಿದ್ದಾರೆ. ವರದಿಯ ಪ್ರಕಾರ, ರಷ್ಯಾದಲ್ಲಿ ಪ್ರಸ್ತುತ ಫಲವತ್ತತೆ ದರವು ಪ್ರತಿ ಮಹಿಳೆಗೆ ಸರಿಸುಮಾರು1.5 ರಷ್ಟು ಮಕ್ಕಳಷ್ಟಿದೆ. ಜನಸಂಸ್ಯೆಯ ಸ್ಥಿರತೆಗೆ ಅಗತ್ಯವಿರುವುದು 2.1 ರಷ್ಟು ಮಕ್ಕಳು. ಉಕ್ರೇನ್ ಜೊತೆ ನಡೆಯುತ್ತಿರುವ ಯುದ್ಧದಿಂದಾಗಿ ಜನಸಂಖ್ಯೆ ಮತ್ತಷ್ಟು ಕುಸಿಯುತ್ತಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ