ದಾವಣಗೆರೆ: ಗರಡಿ ಮನೆಯಲ್ಲಿ ಯುವ ಕುಸ್ತಿಪಟು ಕಾವ್ಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ನಡೆದಿದೆ.
ಧಾರವಾಡ ಕುಸ್ತಿ ಹಾಸ್ಟೆಲ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾವ್ಯಾ ಪೂಜಾರ್ (16), ತರಬೇತಿಗಾಗಿ ಗರಡಿ ಮನೆಗೆ ಹೋಗಿದ್ದ ವೇಳೆ ಅಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.
ಎರಡು ಹಿಂದೆ ಹರಿಹರದಲ್ಲಿರುವ ತಮ್ಮ ಮನೆಗೆ ಆಗಮಿಸಿದ್ದ ಬಾಲಕಿ, ಬೆಳಗ್ಗೆ ತರಬೇತಿಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾವ್ಯಾ ಸಣ್ಣ ವಯಸ್ಸಿನಲ್ಲೇ ಹಲವು ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಳು.