ಗುಜರಾತ್ನ ಕಚ್ನಲ್ಲಿ ಇತ್ತೀಚೆಗೆ ಪತ್ತೆಯಾದ ಪಳೆಯುಳಿಕೆಗಳ ಬಗ್ಗೆ ಐಐಟಿ ರೂರ್ಕಿ ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದೆ.
ಒಂದು ಕಾಲದಲ್ಲಿ ಪ್ರಪಂಚದ ಅತಿ ದೊಡ್ಡ ಹಾವಿನ ಬೆನ್ನೆಲುಬು ಭಾಗಗಳಾಗಿರಬಹುದು ಎಂದು ಹೇಳಿದೆ.
ಅಳಿವಿನಂಚಿನಲ್ಲಿರುವ ಮ್ಯಾಡ್ಸಾಯಿಡೆ ಕುಟುಂಬಕ್ಕೆ ಸೇರಿದ ಈ ಹಾವು 11-15 ಮೀಟರ್ (36-49 ಅಡಿ) ಉದ್ದವಿತ್ತು ಎಂದು ಹೇಳಲಾಗಿದೆ.
ಸಂಶೋಧಕರು ಹೊಸದಾಗಿ ಗುರುತಿಸಿರುವ ಈ ಹಾವಿನ ಜಾತಿಗೆ ‘ವಾಸುಕಿ ಇಂಡಿಕಸ್’ ಎಂದು ಹೆಸರಿಸಿದ್ದಾರೆ.