ದೆಹಲಿ: ಗೂಗಲ್ ಇಂಡಿಯಾ 2024ರ ಆರ್ಥಿಕ ವರ್ಷದ ಫಲಿತಾಂಶ ಬಿಡುಗಡೆ ಮಾಡಿದೆ. ಕಂಪನಿಯ ಆದಾಯ ವಾರ್ಷಿಕ ಆಧಾರದ ಮೇಲೆ 26% ರಷ್ಟು ಏರಿಕೆಯಾಗಿದೆ.!
₹5,921.1 ಕೋಟಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ₹4,700 ಕೋಟಿ ಆದಾಯ ದಾಖಲಾಗಿತ್ತು. ಭಾರತದಲ್ಲಿ ಡಿಜಿಟಲ್ ಜಾಹೀರಾತಿನ ಬಲವಾದ ಬೆಳವಣಿಗೆಯಿಂದಾಗಿ ಆದಾಯದಲ್ಲಿ ಈ ಹೆಚ್ಚಳವಾಗಿದೆ. ಕಂಪನಿಯ ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ 6% ರಷ್ಟು ಹೆಚ್ಚಾಗುತ್ತಿದ್ದು, FY24 ರಲ್ಲಿ ₹1,424.9 , FY23 0 ₹1,342.5 ಇತ್ತು.