ಗೃಹಲಕ್ಷ್ಮೀ ಯೋಜನೆಯಿಂದ ಮಹಿಳಾ ಸ್ವಾವಲಂಬನೆ ಮತ್ತು ಸಬಲೀಕರಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಹೆಜ್ಜೆಯನ್ನಿಟ್ಟಿದೆ.
ಹೌದು,ಸ್ತ್ರೀಶಕ್ತಿ ಸಂಘವನ್ನು ಗೃಹಲಕ್ಷ್ಮೀ ಸಂಘವನ್ನಾಗಿ ಮಾರ್ಪಡಿಸಿ ‘ಬ್ಯಾಂಕ್’ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ಹೊಸ ಪರಿಕಲ್ಪನೆ.
ಗೃಹಲಕ್ಷ್ಮೀಯರು ಸಂಘದಲ್ಲಿ ಪ್ರತಿ ತಿಂಗಳು ಹಣವನ್ನು ತಲಾ 2000 ರೂ.ನಂತೆ ಹಾಕುವುದು. ಸಣ್ಣ ಉದ್ಯಮಕ್ಕೆ, ಗುಡಿ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಅತೀ ಕಡಿಮೆ ಬಡ್ಡಿ ದರದಲ್ಲಿ ಸಂಘದ ಸದಸ್ಯೆಯರಿಗೆ ನಿಗದಿತ ಮಿತಿ ಸಾಲ
ನೀಡುವುದು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ