ಗೃಹಲಕ್ಷ್ಮಿ ಹಣ ಬರದೇ ಇರಲು ಹಲವಾರು ಪ್ರಮುಖ ಕಾರಣಗಳಿವೆ. ಹೌದು, NPCI ಮ್ಯಾಪಿಂಗ್ ಆಗದೆ ಇರುವುದು, ಅರ್ಜಿ ಸಲ್ಲಿಕೆ ಸರಿಯಾಗಿ ಆಗದೆ ಇರುವುದು, e-KYC ಆಗದೆ ಇರುವುದು, ಆಧಾರ್ ಅಪ್ಡೇಟ್ ಆಗದೆ ಇರುವುದು.
ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು, ಬ್ಯಾಂಕ್ ಖಾತೆ ಆಕ್ಟಿವ್ ಆಗಿಲ್ಲದೆ ಇರುವುದು. ಇಂತಹ ಎಲ್ಲ ಸಮಸ್ಯೆಗಳಿಂದ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಜಮೆ ಆಗುತ್ತಿಲ್ಲ.