ಚಿತ್ರದುರ್ಗ: ಭರಮಸಾಗರದಲ್ಲಿ ಲೋಕಾಯುಕ್ತರ ಬಲೆಗೆ
ಭರಮಸಾಗರ ಗ್ರಾ.ಪಂ ಪಿಡಿಓ ಶಿವಪ್ಪ, ಸ್ಟಾಂಪ್ ವೆಂಡರ್ ಕಲ್ಲೇಶ್ ಬಲೆಗೆ ಬಿದ್ದಿದ್ದಾರೆ.!
ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮ ಪಂಚಾಯತಿ ಕುಮಾರಸ್ವಾಮಿ ಎಂಬುವರ ಮನೆ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟು 50ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ .
ಈ ಕಾರ್ಯಚರಣೆಯ ನೇತೃತ್ವವನ್ನು ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ಅವರು ವಹಿಸಿದ್ದರು.