ಹೊಸ ಚಪ್ಪಲಿಯಿಂದ ಹಾಕಲು ಆರಂಭಿಸಿದಾಗ ಕಾಲಿನಲ್ಲಿ ಗಾಯಗಳಾಗುತ್ತದೆ. ಚಪ್ಪಲಿಯಿಂದ ಆದ ಗಾಯ ವಿಪರೀತ ನೋವು ಇರುತ್ತದೆ.
ಅದಕ್ಕೆ ಅಲೋ ವೆರಾ ಜೆಲ್ ಉತ್ತಮ. ಪಾದದಲ್ಲಿ ಗಾಯವಾದ ತಕ್ಷಣ ಉರಿ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಅಲೋಪೆರಾವನ್ನು ಬಳಸುವುದು ಉತ್ತಮ.
ಅನೇಕ ಸಮಸ್ಯೆಗೆ ಅಲೋವೆರಾ ಮದ್ದು. ಚಪ್ಪಲಿ ಕಚ್ಚಿ ಗಾಯವಾದ ಪಾದಗಳಿಗೆ ಅಥವಾ ಗಾಯದ ಮೇಲೆ ಅಲೋವೆರಾವನ್ನು ಹಚ್ಚಿಕೊಳ್ಳಬೇಕು ಇದರಿಂದ ಗಾಯಗಳು ಬೇಗ ಶಮನವಾಗುತ್ತವೆ.