ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಸಂಖ್ಯೆ : 127.
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು.
ಉದ್ಯೋಗ ಸ್ಥಳ : ಉತ್ತರ ಕನ್ನಡ (ಕರ್ನಾಟಕ).
ಅಪ್ಲಿಕೇಶನ್ ಮೋಡ್ : ಆಫ್‌ಲೈನ್ ಮೋಡ್.
ಹುದ್ದೆಗಳ ವಿವರ :
• ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು : 33.
• ಫಿಜಿಷಿಯನ್ : 03.
• ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು : 28.
• ಡೆಂಟಲ್ ಟೆಕ್ನಿಷಿಯನ್ : 01.
• ಡಯಟ್ ಕೌನ್ಸಿಲರ್ : 01.
• ತಾಲೂಕಾ ಆಶಾ ಮೇಲ್ವಿಚಾರಕರು : 02.
• ಡಿ.ಇ.ಐ.ಸಿ. ಮ್ಯಾನೇಜರ್ : 01.
• ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ) : 01.
• ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್ : 01.
• ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ : 01.
• ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಮ್ಯಾನೇಜರ್ : 01.
• ತಾಂತ್ರಿಕ ಮೇಲ್ವಿಚಾರಕರು ರಕ್ತ ನಿಧಿ ಕೇಂದ್ರ : 01.
• ಆಡಿಯೋಮೆಟ್ರಿಕ್ ಅಸಿಸ್ಟೆಂಟ್ : 01.
• ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು : 01.
• ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಮತ್ತು ಬ್ಲಾಕ್ ಎಪಿಡೆಮಿಯಾಲಜಿಸ್ಟ್ : 05.
• ಜಿಲ್ಲಾ ಕಾರ್ಯಕ್ರಮ ಸಂಯೋಜಕರು : 01.
• ಆಡಿಯೋಲಾಜಿಸ್ಟ್ : 01
• ಕಿರಿಯ ಆರೋಗ್ಯ ಸಹಾಯಕರು : 09.
• ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಹೆಚ್.ಡಬ್ಲೂ.ಸಿ) : 01.
• ಶುಶ್ರೂಷಕಿಯರು : 34.
• ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು : 1,30,000/-
• ಫಿಜಿಷಿಯನ್ : 1,10,000/-
• ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು : 50,000/-
• ಡೆಂಟಲ್ ಟೆಕ್ನಿಷಿಯನ್ : 15,554/-
• ಡಯಟ್ ಕೌನ್ಸಿಲರ್ : 15,964/-
• ತಾಲೂಕಾ ಆಶಾ ಮೇಲ್ವಿಚಾರಕರು : 14,187/-
• ಡಿ.ಇ.ಐ.ಸಿ. ಮ್ಯಾನೇಜರ್ : 15,000/-
• ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ) : 14,187/-
• ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್ : 42,000/-
• ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಮ್ಯಾನೇಜರ್ : 35,000/-
• ತಾಂತ್ರಿಕ ಮೇಲ್ವಿಚಾರಕರು ರಕ್ತ ನಿಧಿ ಕೇಂದ್ರ : 17,000/-
• ಆಡಿಯೋಮೆಟ್ರಿಕ್ ಅಸಿಸ್ಟೆಂಟ್ : 15,114/-
• ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು : 14,044/-
• ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಮತ್ತು ಬ್ಲಾಕ್ ಎಪಿಡೆಮಿಯಾಲಜಿಸ್ಟ್ : 30,000/-
• ಜಿಲ್ಲಾ ಕಾರ್ಯಕ್ರಮ ಸಂಯೋಜಕರು : 42,000/-
• ಆಡಿಯೋಲಾಜಿಸ್ಟ್ : 30,000/-
• ಕಿರಿಯ ಆರೋಗ್ಯ ಸಹಾಯಕರು : 14,044/-
• ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಹೆಚ್.ಡಬ್ಲೂ.ಸಿ) : 30,000/-
ವಯೋಮಿತಿ ವಿವರ :
ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು 35 ವರ್ಷ ಹೊಂದಿರಬೇಕು.
ಶೈಕ್ಷಣಿಕ ಅರ್ಹತೆ :
ಆಯಾ ಹುದ್ದೆಗಳಿಗೆ ಅನುಗುಣವಾಗಿ SSLC/PUC/B̤Sc Nutrition/BA Nutrition/GNM/ANM/B̤Sc (Nursing)/ಸಂಬಂಧಿಸಿದ ತಜ್ಞತೆ ವಿಷಯದಲ್ಲಿ MD, MS, ಡಿಪ್ಲೊಮಾ ಪದವಿ/MBBS/BDS/BAMS/BHMS/ BUMS/BYNS/BMLT/DMLT ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಅರ್ಜಿ ವಿತರಿಸುವ & ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ CHR ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕಾರವಾರ.
ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ಸ್ಥಳ :
ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಂಗಣ, ಕಾರವಾರ.
ರೋಷ್ಠರ್ ಮತ್ತು ಮೆರಿಟ್.
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ).
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
• ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 16, 2024.