ಅನೇಕ ಜನರು ಊಟ ಮಾಡುವಾಗಲೂ ಟಿವಿ ಅಥವಾ ಫೋನ್ ನೋಡುತ್ತಾರೆ. ಹೀಗೆ ತಿಂದರೆ ಆರೋಗ್ಯ ಸಮಸ್ಯೆಗಳು ಕಾಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಒಂದೇ ಸಮಯದಲ್ಲಿ ಆಹಾರ ಸೇವಿಸುವುದು ಮತ್ತು ಟಿವಿ ನೋಡುವುದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಮಾಡುವವರಲ್ಲಿ ಏಕಾಗ್ರತೆಯ ಕೊರತೆ ಇರುತ್ತದೆ. ಜೊತೆಗೆ ಹೃದ್ರೋಗ
ಮತ್ತು ಮಧುಮೇಹ ಬರುವ ಅಪಾಯವಿದೆ. ಅಂಥವರಿಗೆ “ಮೆಟಬಾಲಿಕ್ ಸಿಂಡ್ರಗೋಮ್’ ಬರುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.