1ಟೀ ಸ್ಟೂನ್ – ಸಾಸಿವೆ
1ಟೀ ಸ್ಪೂನ್ – ಜೀರಿಗೆ
1ಟೀ ಸ್ಪೂನ್ – ಮೆಂತ್ಯೆ
10 ರಿಂದ 12 ಟೀ ಸ್ಪೂನ್ – ಕಾಳು ಮೆಣಸು
5ಟೀ ಸ್ಟೂನ್ – ದನಿಯಾ
10 ರಿಂದ 12 – ಒಣ ಮೆಣಸಿನ ಕಾಯಿ
2 ಕಡ್ಡಿ ಕಠಿಬೇವಿನ ಸೊಪ್ಪು
ತಿಳಿ ಸಾರು ಮಾಡುವ ವಿಧಾನ:-1 ಕಪ್ ತೊಗರಿಬೇಳೆ ಮತ್ತು 1 ಟೋಮಟೊ,ಚಿಟಿಕೆ ಅರಿಸಿನ ಹಾಕಿ ಕುಕ್ಕರ್ ಸಲ್ಲಿ 3 ವಿಶಲ್ ತಗೆಯಿರಿ.ನಂತರ ನಿಂಬೆ ಗಾತ್ರದ ಹುಣಸೆ ಹಣ್ಣು ನೆನೆಸಿ ರಸ ತೆಗೆದಿಡಿ.ಒಂದು ಪಾತ್ರೆಯಲ್ಲಿಒಂದು ಟೀ ಸ್ಪೂನ್ ಎಣ್ಣೆ ಹಾಕಿ,ಸಾಸಿವೆ ,ಹಿಂಗು, ಕರಿಬೇವು, ಹುಣಸೆ ರಸ,2ಟೀ ಸ್ಪೂನ್ – ಸಾರಿನಪುಡಿ , ಉಪ್ಪು (ರುಚಿಗೆ ತಕಷ್ಟು) ಸ್ವಲ್ಪ ಬೆಲ್ಲ ಹಾಕಿ,ಬೇಕಾದರೆ ತೆ0ಗಿನ ಹಾಲು ಹಾಕಬಹುದು.ಒಂದು ಕುದಿ ಬಂದಮೇಲೆ ಬೇಯಿಸಿರುವ ಬೇಳೆ ಹಾಕಿ ಚೆನ್ನಾಗಿ ಕುದಿಸಿಕೆಳಗಿಳಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ತಿಳಿಸಾರು ಸವಿಯಲು ಸಿದ್ದ.