ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಜ್ಯೋತಿಷ್ಯ ಶಾಸ್ತ್ರಕ್ಕೆ ವಿರುದ್ಧವಾಗಿ ಆದಂತ ಕೆಲವೊಂದು ಲಗ್ನಗಳಿಗೆ, ಗಣ ಕೂಟಗಳಲ್ಲಿ ಹೊಂದಾಣಿಕೆ ಆಗದೇ ಇದ್ದರೆ, ಸರಿಯಾದ ಸಮಯದಲ್ಲಿ ಅಥವಾ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ಆಗದಿದ್ದರೆ, ನಿಮ್ಮ ಕುಲದೇವರ ಪೂಜೆಯನ್ನು ಮಾಡದೆ ಬಹಳ ಆತುರದಿಂದ ಮದುವೆಯನ್ನು ಮಾಡಿದರೆ ಖಂಡಿತವಾಗಿಯೂ ದಾಂಪತ್ಯದಲ್ಲಿ ಸಮಸ್ಯೆಯು ಉದ್ಭವವಾಗುತ್ತದೆ. ದಾಂಪತ್ಯದ ನಂತರ ವಿಚ್ಛೇದನಕ್ಕೆ ಏಕೆ ಹೋಗುತ್ತದೆ ಎಂದರೆ ಸಹಜವಾಗಿ ಸಪ್ತಮಾಧಿಪತಿಯಲ್ಲಿ ಕುಜನಿದ್ದು ರಾಹು ಜೊತೆ ಒಟ್ಟಿಗೆ ಗೃಹ ಸಂಯೋಗ ಆಗಿದ್ದರೆ ಖಂಡಿತವಾಗಿಯೂ ದಾಂಪತ್ಯದಲ್ಲಿ ವಿಚ್ಛೇದನ ಆಗುತ್ತದೆ. ಹೆಣ್ಣಾಗಲಿ ಗಂಡಾಗಲಿ ಇವರಿಬ್ಬರ ಲಗ್ನದಲ್ಲಿ ರಾಹು ಇದ್ದರೆ ಖಂಡಿತವಾಗಿ ವಿಚ್ಛೇದನ ಆಗುತ್ತದೆ.
ಹೀಗೆ ಕೆಲವೊಂದು ಲೋಪಗಳು ಕುಜನಿಂದ ಹಾಗೂ ರಾಹು ಇಂದ ಬರುತ್ತದೆ. ಕುಜ ನೀಚನಾದಗ ದಾಂಪತ್ಯದಲ್ಲಿ ಪ್ರೀತಿ ಹುಟ್ಟುವುದಿಲ್ಲ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ,ನರಳುತ್ತಾರೆ. ಈ ರೀತಿ ಆದಾಗ ಗಂಡನಿಗೆ ಹೆಂಡತಿ ಮೇಲೆ ಗೌರವವಿರುವುದಿಲ್ಲ ಹಾಗೆ ಹೆಂಡತಿಗೆ ಗಂಡನ ಮೇಲೆ ಗೌರವವಿರುವುದಿಲ್ಲ. ಇದರಿಂದ ಮುಂದೆ ಸಂತಾನ ಭಾಗ್ಯಕ್ಕೂ ತೊಂದರೆಯಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕೆಲವೊಂದು ಸಲ ಶಾಸ್ತ್ರದ ಪ್ರಕಾರ ಎಲ್ಲಾ ನಿಯಮಗಳನ್ನು ಪಾಲಿಸಿ ಮದುವೆಯಾದರೂ ವಿಚ್ಛೇದನ ಆಗುತ್ತದೆ. ಇದಕ್ಕೆ ಕಾರಣಗಳು ಕುಜ ನೀಚನಿದ್ದಾಗ ಆತನಿಗೆ ಕಾಮ, ಕ್ರೋದ, ಮದ, ಮತ್ಸರ ಇವೆಲ್ಲವೂ ಹೆಚ್ಚಾಗುತ್ತದೆ ಮತ್ತು ಪರಸ್ತ್ರೀಯರ ವ್ಯಾಮೋಹಿತನಾಗುತ್ತಾನೆ. ಇದರಿಂದ ಮನಸ್ಸು, ಜ್ಞಾನ, ಶುದ್ದಿಯಾಗಿರುವುದಿಲ್ಲ. ಒಂದು ವೇಳೆ ಇದೇ ಕುಜ ಹೆಣ್ಣಿನ ಜಾತಕದಲ್ಲಿ ನೀಚನಾಗಿದ್ದರೆ ಆಕೆಯೂ ವೇಶ್ಯೆ ಆಗುವ ಸಂಭವ ಬರುತ್ತದೆ, ಅನೈತಿಕ ಸಂಬಂಧ, ಮನಪರಿವರ್ತನೆ,ಬಹಳಷ್ಟು ಸುಳ್ಳು ಹೇಳುವುದು ಇವೆಲ್ಲವೂ ಹೆಚ್ಚಾಗುತ್ತದೆ. ಇದಾದ ನಂತರ ಆಕೆ ಸಂಸಾರಕ್ಕೆ ಯೋಗ್ಯವಲ್ಲ ಎಂಬುದು ಅರಿವಾಗುತ್ತದೆ. ಆಗ ಇವರಿಬ್ಬರಿಂದ ಜನನವಾಗುವ ಮಗು ಇದೇ ಕರ್ಮವನ್ನು ಹೊತ್ತಿಕೊಂಡು ಹುಟ್ಟುತ್ತದೆ. ಹಾಗಾಗಿ ಲಗ್ನಕ್ಕೂ ಮುನ್ನ ಒಂದು ಸಲ ಜಾತಕವನ್ನು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. ಹಾಗಾಗಿ ದಾಂಪತ್ಯದಲ್ಲಿ ಯಾವುದೇ ಸಣ್ಣ ಸಮಸ್ಯೆ ಬಂದರೂ ಸೂಕ್ತವಾಗಿ ನಿರ್ಧಾರವನ್ನು ತೆಗೆದುಕೊಂಡು ಪರಿಹಾರ ಮಾಡಿಕೊಳ್ಳಿ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882