ತಮ್ಮ ದೇಶವನ್ನು ಮುಸ್ಲಿಮರು ತೊರೆದು ಹೋಗುವುದಾದರೆ ಅವರಿಗೆ 34 ಸಾವಿರ ಡಾಲರ್ಗಳನ್ನು ನೀಡಲು ಸ್ವೀಡನ್ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ದೇಶವನ್ನು ತೊರೆಯುವಂತೆ ಸ್ವೀಡನ್ ವಲಸಿಗ ಮುಸ್ಲಿಮರಿಗೆ ತಿಳಿಸಿದೆ. ಹಾಗೂ ಸ್ವ ಇಚ್ಚೆಯಿಂದ ದೇಶ ತ್ಯಜಿಸುವ ಮುಸ್ಲಿಂಮರಿಗೆ ಪಾಕಿಸ್ತಾನಿ ತಜ್ಞ ಕಮರ್ ಚೀಮಾ ಪ್ರಕಾರ 34 ಸಾವಿರ ಡಾಲರ್ ನೀಡಲಾಗುವುದು
ಎಂದು ಹೇಳಲಾಗಿದೆ. ವಲಸಿಗರನ್ನು ಅವರ ಮೂಲ ದೇಶಕ್ಕೆ ಹಿಂತಿರುಗುವಂತೆ ಉತ್ತೇಜಿಸುವುದು ಈ ಯೋಜನೆಯ ಗುರಿಯಾಗಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ