ಭಾರತೀಯ ಕರಾವಳಿ ರಕ್ಷಣಾ ಪಡೆ 260 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್ಲೈನ್ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ 13-02-2024 ಆಗಿದ್ದು, ಫೆಬ್ರುವರಿ 27 ಕೊನೆ ದಿನಾಂಕವಾಗಿದೆ.
ಕನಿಷ್ಠ 18 ವರ್ಷ, ಗರಿಷ್ಠ 22 ವರ್ಷ ಮೀರಿರಬಾರದು(ವಯಸ್ಸಿನ ಸಡಿಲಿಕೆ ಇದೆ). ಅಭ್ಯರ್ಥಿಗಳು 10*2 ವಿದ್ಯಾರ್ಹತೆ ಜತೆಗೆ ಗಣಿತ-ಭೌತಶಾಸ್ತ್ರದಲ್ಲಿ ಪಾಸ್ ಆಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ವಿಳಾಸ https://joinindiancoastguard.cdac.in/ ಗೆ ಭೇಟಿ ನೀಡಿ.