ಧರ್ಮಸ್ಥಳದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನಡೆಯಲಿದೆ.
ವಿವರ ಇಲ್ಲಿದೆ
- ರಬ್ಬರ್ ಟ್ಯಾಪಿಂಗ್ ತರಬೇತಿ : 19 – 11- 2024 ರಿಂದ 8-11-2024 ರವರೆಗೆ, 10 ದಿನ
- ದ್ವಿಚಕ್ರ ವಾಹನಗಳ ರಿಪೇರಿ (ಬೈಕ್) ತರಬೇತಿ : 2- 12 – 2024 ರಿಂದ 31 12 -2024ರ ವರೆಗೆ, 30 ದಿನ
- ಗೃಹ ಉಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ ತರಬೇತಿ : 12 – 12 -2024 ರಿಂದ 10-01-2025 ರವರೆಗೆ, 30 ದಿನ
- ಮಹಿಳಾ ಟೈಲರಿಂಗ್ ತರಬೇತಿ : 16 – 12 – 2024 ರಿಂದ 14 -11- 2024 ರವರೆಗೆ, 30 ದಿನ
- ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವಿಸ್ ತರಬೇತಿ : 1-1-2024 ರಿಂದ 13-1- 2025 ರವರೆಗೆ, 13 ದಿನಗಳು
- ಟಿವಿ ರಿಪೇರಿ ತರಬೇತಿ : 16 – 1-2025 ರಿಂದ 14- 2- 2025 ರವರೆಗೆ, 30 ದಿನ
- ಫ್ರಿಡ್ಜ್ ಮತ್ತು ಎಸಿ ರಿಪೇರಿ ತರಬೇತಿ : 20-1-2025 ರಿಂದ 14-2-2025, 30 ದಿನ