ಹೈದರಬಾದ್: ಆರೋಗ್ಯಕ್ಕೆ ಅವಶ್ಯಕವಾದ ಆಹಾರ ಪದ್ಧತಿಗಳ ಬಗ್ಗೆ ನಟಿ ಸಮಂತಾ ಮಾತನಾಡಿದ್ದು ಹಿಂದೆ ಮಾಡಿದ್ದ ತಪ್ಪು ಒಪ್ಪಿಕೊಂಡಿದ್ದಾರೆ.
ಕೆಟ್ಟ ಆಹಾರ, ತಿನಿಸು, ಪೇಯಗಳ ಜಾಹೀರಾತುಗಳನ್ನು ನೀವು ನೀಡಿದ್ದೀರಿ. ಸರಿಯೇ?’ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು. ಇದಕ್ಕೆ ಸಮಂತಾ, ‘ನಾನು ಹಿಂದೆ ಕೆಲವು ತಪ್ಪು ಮಾಡಿದ್ದೇನೆ. ಆಗ ನನಗೆ ಹೆಚ್ಚೇನೂ ಗೊತ್ತಿರಲಿಲ್ಲ. ಸತ್ಯ ತಿಳಿದ ಬಳಿಕ ಆ ರೀತಿಯ ಜಾಹೀರಾತು ಬ್ರಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದನ್ನೇ ನಿಲ್ಲಿಸಿದ್ದೇನೆ ಎಂದಿದ್ದಾರೆ.