ಕೇಂದ್ರ ಸರ್ಕಾರ ನಾಳೆಯೇ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಿದೆ.
ಪ್ರಧಾನಿ ಮೋದಿ ಅವರು ಯುಪಿ ಪ್ರವಾಸದ ವೇಳೆ 9.26 ಕೋಟಿ ರೈತರ ಖಾತೆಗಳಿಗೆ 2000 ರೂ.ನಂತೆ ಸುಮಾರು ₹20 ಸಾವಿರ ಕೋಟಿ ಜಮೆ ಮಾಡಲಿದೆ.
ಈ ಯೋಜನೆಯಡಿಯಲ್ಲಿ ರೈತರಿಗೆ ಕೇಂದ್ರವು ತಲಾ ₹2 ಸಾವಿರದಂತೆ 3 ಕಂತುಗಳಲ್ಲಿ ಧನ ಸಹಾಯ ನೀಡುತ್ತಿದೆ.
ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಮೋದಿ ಪಿಎಂ ಕಿಸಾನ್ ಕಡತಕ್ಕೆ ಸಹಿ ಹಾಕಿದ್ದರು.