ನಿಮಗೆ ಎದೆಯುರಿ ಕಾಡುತ್ತಿದ್ರೆ ಹೀಗೊಮ್ಮೆ ಟ್ರೈ ಮಾಡಿ .ಶುಂಠಿ ಚಹಾವನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಬಹುದು.
ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ. ಚಮಚ ಅಡಿಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಿರಿ. ಸಾಧ್ಯವಾದಷ್ಟು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ ಆಲ್ನೋಹಾಲ್ ಸೇವನೆಯನ್ನು ಕಡಿಮೆ ಮಾಡಿ. ಕಾರ್ಬೋಹೈಡ್ರೈಟ್ಗಳು ಕಡಿಮೆ ಇರುವ ಆಹಾರಗಳಿಗೆ ಒಗ್ಗಿಕೊಳ್ಳಿ.ಕರ್ಕಿನ್ ನೀರು ಸಂಭ್ರಮ ಇತ್ಯಾದಿ ಕರುಳನ್ನುತಂಪಾಗಿಸುತ್ತದೆ.