ನಿಮ್ಮ ಕೆಮ್ಮು ಮತ್ತು ಕಫ ಹೋಗಲಾಡಿಸಲು ಮನೆಮದ್ದು. ಬೆಚ್ಚಗಿನ ನೀರನ್ನು ನಿಯಮಿತವಾಗಿ ಕುಡಿಯಿರಿ. ಇದು ದೇಹಕ್ಕೆ ರಿಲ್ಯಾಕ್ಸ್ ನೀಡುವ ಜೊತೆಗೆ ಕಫವನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ
ಹಸಿ ಶುಂಠಿಯನ್ನು ಸ್ವಚ್ಛಗೊಳಿಸಿ ಮತ್ತು ಅದರ ರಸವನ್ನು ಹೊರತೆಗೆಯಿರಿ ಮತ್ತು ಜೇನುತುಪ್ಪದೊಂದಿಗೆ ಸೇವಿಸಿ
ಒಂದು ಸಣ್ಣ ತುಂಡು ಶುಂಠಿಯನ್ನು ನೀರಿನಲ್ಲಿ ಕುದಿಸಿ ಸೇವಿಸಿ. ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ಉಪ್ಪನ್ನು ಬೆರೆಸಿ ಮತ್ತು ಆ ನೀರಿನಿಂದ ಗಾರ್ಗ್ ಮಾಡಿಹಾಲನ್ನು ಅರಿಶಿನದೊಂದಿಗೆ ಬಿಸಿ ಮಾಡಿ ಕುಡಿಯಿರಿ ನಿಮ್ಮ ಕೆಮ್ಮು ಮತ್ತು ಕಫದಿಂದ ರಿಲ್ಕ್ಸ್ ಆಗುತ್ತದೆ.