ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ india ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ 9535839666 ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ.
ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ.
ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666
ಪ್ರತಿ ದಿನ ಬೆಳಗ್ಗೆ ಮಕ್ಕಳು ಸ್ನಾನವನ್ನು ಮುಗಿಸಿ ದೇವರ ಮುಂದೆ ಕುಳಿತು ನಿರಂತರವಾಗಿ ನಾವು ತಿಳಿಸುವ ಈ ಮಂತ್ರಗಳನ್ನು ಪಠಿಸುವುದರಿಂದ ವಿದ್ಯಾ ಸರಸ್ವತಿ ಒಲಿದು ಬರುತ್ತಾರೆ ಕ್ರಮವಾಗಿ ಪಟ್ಟಿಸಿದ್ದೆ ಆದಲ್ಲಿ ಅವರಿಗೆ ಸರಸ್ವತಿ ದೇವಿಯ ಆಶೀರ್ವಾದ ಸಿಕ್ಕೇ ಸಿಗುತ್ತದೆ ಈ ಮಂತ್ರ ಯಾವುದು ಎಂದು ತಿಳಿಯೋಣ
*ಸರಸ್ವತಿಯ ಮೊದಲ ಮಂತ್ರ*
ಓಂ ಶ್ರೀಂ ಹ್ರೀಂ ಸರಸ್ವತ್ಯೈ ನಮಃ
ಮಂತ್ರದ ಅರ್ಥ: ಶ್ರೀಂ ಮತ್ತು ಹ್ರೀಂ ರೂಪದಲ್ಲಿರುವ ಮಾತೆ ಸರಸ್ವತಿ ದೇವಿಗೆ ನನ್ನ ನಮನಗಳು. ಈ ಮಂತ್ರವನ್ನು ಪಠಿಸುವುದರಿಂದ ಜ್ಞಾನ, ಸೂಕ್ಷ್ಮತೆ ಮತ್ತು ಯಶಸ್ಸಿನ ಕ್ಷೇತ್ರದಲ್ಲಿ ವ್ಯಕ್ತಿಗೆ ಶಕ್ತಿಯನ್ನು ನೀಡುತ್ತದೆ.
*ಸರಸ್ವತಿ ದೇವಿಯ ಎರಡನೇ ಮಂತ್ರ*
ವದ ವದ ವಾಗ್ವಾದಿನಿ ಸ್ವಾಹಾ
ಮಂತ್ರದ ಅರ್ಥ: ಮಾತನಾಡುವಾಗ ವಾಣಿ ವಾದಿನಿಯಾದ ಸರಸ್ವತಿಗೆ ಸ್ವಾಹಾ. ಸರಸ್ವತಿ ದೇವಿಯ ಆಶೀರ್ವಾದ ಪಡೆಯಲು ಈ ಮಂತ್ರವನ್ನು ಬಳಸಲಾಗುತ್ತದೆ.
*ಸರಸ್ವತಿ ದೇವಿಯ ಮೂರನೇ ಮಂತ್ರ*
ಮಾ ವಿದ್ಯಾ ಕ್ರಿಯೇ ಸರ್ವವಿದ್ಯಾ ಮಹಾತ್ಮನೇ
ಮಂತ್ರದ ಅರ್ಥ: ಓ ತಾಯಿ ಸರಸ್ವತಿ, ವಿದ್ಯೆಯ ಸಾರ್ವತ್ರಿಕ ಶಕ್ತಿಯನ್ನು ಗುರುತಿಸುವ ಸಾಮರ್ಥ್ಯವನ್ನು ನಮಗೆ ನೀಡು. ಜ್ಞಾನ ಕ್ಷೇತ್ರದಲ್ಲಿ ಸ್ವಯಂ ಸಾಕ್ಷಾತ್ಕಾರ ಮತ್ತು ಸಮರ್ಪಣೆಯನ್ನು ಸಾಧಿಸಲು ಈ ಮಂತ್ರವನ್ನು ಬಳಸಲಾಗುತ್ತದೆ.
*ಸರಸ್ವತಿ ದೇವಿಯ 4ನೇ ಮಂತ್ರ*
ವೇಣುಕರಾ ಕಲಾಂಶನಾಥಕರ ವರಾಭಯದ ಕರಾ
ಮಂತ್ರದ ಅರ್ಥ: ವೀಣೆ ಹಿಡಿದಿರುವ ಮಾತೆ ಸರಸ್ವತಿಯು ಸಕಲ ಕಲ್ಮಶಗಳನ್ನು ನಾಶಮಾಡಿ ಭಕ್ತರನ್ನು ನಿರ್ಭೀತರನ್ನಾಗಿ ಮಾಡುವವಳು ಎಂಬುದು ಮಂತ್ರದ ಅರ್ಥ. ಈ ಮಂತ್ರವನ್ನು ಸರಸ್ವತಿ ದೇವಿಯ ಆಶೀರ್ವಾದವನ್ನು ಪಡೆಯಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಬಳಸಲಾಗುತ್ತದೆ.
ಸರಸ್ವತಿ ದೇವಿಯ ಇನ್ನು ಹಲವು ಮಂತ್ರಗಳಿವೆ. ಅದರ ಬಗ್ಗೆ ಮುಂದಿನ ವಿಡಿಯೋದಲ್ಲಿ ತಿಳಿಯೋಣ
ಈ ಮಂತ್ರಗಳನ್ನು ಪಠಿಸುವುದರಿಂದ ಜ್ಞಾನಾರ್ಜನೆ, ಹಾಗೂ ಶಿಕ್ಷಣದಲ್ಲಿ ಯಶಸ್ಸು ಎನ್ನುವುದನ್ನು ಸಾಧಿಸಬಹುದು
*ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ* 9535839666✨🙏
“ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.”