ಬೆಂಗಳೂರು: ನಿಮ್ಮ ಮಕ್ಕಳ ನೆನಪಿನ ಶಕ್ತಿನ್ನು ಹೆಚ್ಚಿಸುವುದು ಜ್ಞಾಪಕ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಸುಧಾರಿಸಲು ಜೇನುತುಪ್ಪವು ತುಂಬಾ ಒಳ್ಳೆಯದಂತೆ.!
ಪ್ರತಿದಿನ 1 ಚಮಚ ಜೇನುತುಪ್ಪ ಸೇವಿಸುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಬೇಕು. ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
ಇದು ಮಕ್ಕಳಿಗೆ ತುಂಬಾ ಒಳ್ಳೆಯದು. ಜ್ಞಾಪಕಶಕ್ತಿ, ಮೆದುಳಿನ ಕಾರ್ಯಗಳು ಮತ್ತು ರೋಗನಿರೋಧಕ ಶಕ್ತಿಗೆ ಬಹಳ ಸಹಾಯಕವಾಗಿದೆ. ಆದರೂ ಒಮ್ಮೆ ವೈದ್ಯರ ಸಲಹೆಗಳನ್ನೂ ಪಡೆಯುವುದು ಉತ್ತಮ.!