ಬೆಂಗಳೂರು: ಏಕೀಕೃತ ಪಿಂಚಣಿ ಯೋಜನೆ ಅಡಿ, ಸರ್ಕಾರ 18.4 ಶೇಕಡಾ ಕೊಡುಗೆಯನ್ನು ನೀಡುತ್ತದೆ. ಆದರೆ ನೌಕರರು ಮೂಲ ವೇತನ +DR ಸೇರಿದಂತೆ ಶೇಕಡಾ 10% ಕೊಡುಗೆ ನೀಡಬೇಕಾಗುತ್ತದೆ.
ಈ ಕೊಡುಗೆಯ ಆಧಾರದ ಮೇಲೆ UPS ಅಡಿಯಲ್ಲಿ ಪಿಂಚಣಿ ನೀಡಲಾಗುತ್ತದೆ. ನಿಮ್ಮ 12 ತಿಂಗಳ ಸರಾಸರಿ ಮೂಲ ವೇತನ 60 ಸಾವಿರ ಆಗಿದ್ದರೆ, ನಿವೃತ್ತಿಯ ನಂತರ ನಿಮಗೆ UPS ಅಡಿಯಲ್ಲಿ 30 ಸಾವಿರ (ಡಿಆರ್ ಸೇರಿದಂತೆ) ಪಿಂಚಣಿ ನೀಡಲಾಗುತ್ತದೆ. ನೌಕರನ ಮರಣದ ನಂತರ, ಕುಟುಂಬಕ್ಕೆ 18,000 ರೂ (DR ಸೇರಿದಂತೆ) ನೀಡಲಾಗುತ್ತದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.