ಬೆಂಗಳೂರು: ಗ್ರಿಲ್ ಚಿಕನ್, ಚಿಕನ್ 65 ಮುಂತಾದ ಆಹಾರಗಳಲ್ಲಿ ‘ರೋಡಮೈನ್ ಬಿ’ ಎಂಬ ವರ್ಣದ್ರವ್ಯವು ಮಿಶ್ರಿತವಾಗಿರುತ್ತದೆ. ಅದು 60 ದಿನಗಳವರೆಗೆ ನಮ್ಮ ದೇಹವನ್ನು ಬಿಡುವುದಿಲ್ಲ. !
ಇದು ನಮ್ಮ ಯಕೃತ್ತು, ಮೂತ್ರಪಿಂಡ, ಮೆದುಳು, ಕರುಳು ಮತ್ತು ಇತರ ಭಾಗಗಳಲ್ಲಿ ಉಳಿಯುತ್ತದೆ. ‘ರೋಡಮೈನ್ ಬಿ’ ವರ್ಣದ್ರವ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಕರುಳಿಗೆ ಹಾನಿ ಉಂಟುಮಾಡಬಹುದು ಮತ್ತು ಅಂತಿಮವಾಗಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದರಿಂದ ಮಕ್ಕಳು ವೀಕ್ ಆಗಿ ಕಾಣುತ್ತಾರೆಂದು ಹೇಳಲಾಗುತ್ತದೆ ಎಂಬುದು ವರದಿ.!