ಗರಿಷ್ಠ ಪ್ರಯೋಜನಗಳನ್ನು ಪಡೆಯಲು, ಆಹಾರತಯಾರಿಸಿದ ನಾಲ್ಕು ಗಂಟೆಗಳ ಒಳಗೆ ಊಟ ಮಾಡಬೇಕು
ಪುರಾತನ ಕಾಲದಲ್ಲಿ ರೆಡಿ ಫುಡ್ ಮತ್ತು ಪ್ರೋಜನ್‌ಫುಡ್ ಇಲ್ಲದಿದ್ದರಿಂದ, ರೋಗಗಳು ಕಡಿಮೆ ಇದ್ದವು.
ಆಹಾರವು ತಯಾರಾದ ತಕ್ಷಣ ಅದರ ಪೋಷಣೆಯನ್ನುಕಳೆದುಕೊಳ್ಳಲು ಪ್ರಾರಂಭಿಸುತ್ತದೆ.
ಆದ್ದರಿಂದ ತಾಜಾಆಹಾರ ಸೇವಿಸಲು ಸಲಹೆ ನೀಡಲಾಗುತ್ತದೆ.