ಬೆಂಗಳೂರು: ನೀವು SBI ಬ್ಯಾಂಕ್ ಗ್ರಾಹಕರೇ ಹಾಗಾದ್ರೆ ಬ್ಯಾಂಕ್ ನಿಮಗಾಗಿಯೇ ಸಿಹಿ ಸುದ್ದಿಯೊಂದನ್ನು ನೀಡಿದೆ.
ಏನಪ್ಪ ಅಂದ್ರೆ ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಬ್ಯಾಂಕ್‌ಗಳಲ್ಲಿ ಪಡೆದ ಸಾಲಕ್ಕೆ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಈ ಆಫರ್ ಕಾರ್ ಲೋನ್, ಪರ್ಸನಲ್ ಲೋನ್, ಗೋಲ್ಡ್ ಲೋನ್‌ಗಳಿಗೆ ಲಭ್ಯವಿದ್ದು, ಬಡ್ಡಿ ರಿಯಾಯಿತಿ ನೀಡುವುದಾಗಿಯೂ ಘೋಷಿಸಿದೆ.