ನೇಪಾಳ : ನೇಪಾಳದ ಜಜಾರ್ಕೋಟ್ನ ಪಶ್ಚಿಮ ಭಾಗದಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಭೂಕಂಪನಿಂದ ೬೯ ಜನ ಸಾವನ್ನಪ್ಪಿದ್ದಾರೆ. ಇನ್ನು ಭೂಕಂಪನ ತೀವ್ರತೆ 6.4 ದಾಖಲಾಗಿದೆ. ಇದು ಬೆಟ್ಟ-ಗುಡ್ಡಪ್ರದೇಶವಾಗಿದ್ದು ಸುಮಾರು 19 ಲಕ್ಷ ಜನಸಂಖ್ಯೆ ಹೊಂದಿದೆ. ಜಜಾರ್ಕೋಟ್ ಜಿಲ್ಲೆಯಲ್ಲಿ 34 ಮಂದಿ ಹಾಗೂ ಪಕ್ಕದ ಪಶ್ಚಿಮ ರುಕುಮ್ ಜಿಲ್ಲೆಯಲ್ಲಿ 35 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. ನೇಪಾಳ ಪ್ರಧಾನಿ ಘಟನೆಗೆ ಸಂತಾಪ ಸೂಚಿಸಿದ್ದು ದೇಶದ 3 ಭದ್ರತಾ ಏಜೆನ್ಸಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಜಜಾರ್ಕೋಟ್ ಕಠ್ಮಂಡುವಿನಿಂದ ಸುಮಾರು 500 ಕಿಲೋ ಮೀಟರ್ ದೂರದಲ್ಲಿದೆ. ನೇಪಾಳ ಭಾಗದಲ್ಲಿ ಅಕ್ಟೋಬರ್ 3 ರಿಂದ ಭೂಕಂಪ ಸಂಭವಿಸುತ್ತಲೇ ಇದೆ. ಅದರ ಪರಿಣಾಮ ಉತ್ತರ ಭಾರತ ಮತ್ತು ದೆಹಲಿ ಎನ್ಸಿಆರ್ ಪ್ರದೇಶದಲ್ಲೂ ೪೦ ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ.
ನೇಪಾಳದಲ್ಲಿ ಭಾರೀ ಭೂಕಂಪ : 69 ಮಂದಿ ಸಾವು
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಕಾಂಗ್ರೆಸ್ ನೂತನ ಪ್ರಧಾನ ಕಚೇರಿ ಉದ್ಘಾಟನೆ
15 January 2025
ಬಿಗ್ಬಾಸ್ ಮನೆಯಿಂದ ಗೌತಮಿ ಔಟ್!!
15 January 2025
ಮಹಾಕುಂಭದಲ್ಲಿ ಸ್ನಾನ ಮಾಡುವಾಗ ಹೃದಯಾಘಾತ – ಎನ್ಸಿಪಿ ಮುಖಂಡ ನಿಧನ
15 January 2025
ಮೂರು ಹಸು ಕೊಡಿಸಿದ ಜಮೀರ್ ಅಹಮದ್ ಖಾನ್
15 January 2025
LATEST Post
ವಚನ.: -ಘಟ್ಟಿವಾಳಯ್ಯ !
16 January 2025
07:42
ವಚನ.: -ಘಟ್ಟಿವಾಳಯ್ಯ !
16 January 2025
07:42
ಬ್ಯಾಂಕ್ ಆಫ್ ಬರೋಡಾದಲ್ಲಿ 1,267 ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
15 January 2025
18:22
ಕಾಂಗ್ರೆಸ್ ನೂತನ ಪ್ರಧಾನ ಕಚೇರಿ ಉದ್ಘಾಟನೆ
15 January 2025
17:46
‘ಗೋಲ್ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆ-ಛಲವಾದಿ ನಾರಾಯಣಸ್ವಾಮಿ ಆರೋಪ
15 January 2025
17:44
ಜ.18 ಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಂದ ವಿವಿ ಸಾಗರಕ್ಕೆ ಬಾಗಿನ ಸಮರ್ಪಣೆ.!
15 January 2025
17:06
ಜಾತಿಗಣತಿ ವರದಿ :’ಊಹಾಪೋಹಗಳನ್ನಾಧರಿಸಿ ವಿರೋಧಿಸುವುದು ಅನವಶ್ಯಕ’ – ಮುಖ್ಯಮಂತ್ರಿ ಸಿದ್ದರಾಮಯ್ಯ
15 January 2025
16:31
ಬಿಗ್ಬಾಸ್ ಮನೆಯಿಂದ ಗೌತಮಿ ಔಟ್!!
15 January 2025
16:06
ಮಹಾಕುಂಭದಲ್ಲಿ ಸ್ನಾನ ಮಾಡುವಾಗ ಹೃದಯಾಘಾತ – ಎನ್ಸಿಪಿ ಮುಖಂಡ ನಿಧನ
15 January 2025
15:12
‘ಇಂದು ಬಿಜೆಪಿ ಮತ್ತು ಆರ್ಎಸ್ಎಸ್ ವಶಪಡಿಸಿರುವ ಭಾರತದ ವಿರುದ್ಧ ಹೋರಾಡಬೇಕಿದೆ’ – ರಾಹುಲ್ ಕರೆ
15 January 2025
14:53
ಮೂರು ಹಸು ಕೊಡಿಸಿದ ಜಮೀರ್ ಅಹಮದ್ ಖಾನ್
15 January 2025
14:49
ರಾಜ್ಯದ ಎಲ್ಲಾ ಶಾಸಕರಿಗೂ ತಲಾ 10 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ
15 January 2025
13:38
ದೆಹಲಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್ನಿಂದ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ
15 January 2025
13:09
ಎಲೋನ್ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದ ಅಮೆರಿಕ
15 January 2025
12:49
‘ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಸಶಸ್ತ್ರ ಪಡೆಗಳ ಪಾತ್ರ ಪ್ರಮುಖವಾದುದು’ – ಪ್ರಧಾನಿ ಮೋದಿ
15 January 2025
12:27
ಅರವಿಂದ್ ಕೇಜ್ರಿವಾಲ್ ಮೇಲೆ ಭಯೋತ್ಪಾದಕರ ದಾಳಿ ಸಾಧ್ಯತೆ – ಗುಪ್ತಚರ ಇಲಾಖೆ ಎಚ್ಚರಿಕೆ
15 January 2025
11:54
ಹಿರಿಯ ನಟ ಸರಿಗಮ ವಿಜಿ ವಿಧಿವಶ
15 January 2025
11:46
ಕುಂಭಮೇಳದಲ್ಲಿ 30 ವರ್ಷದ ಸುಂದರ ಯುವತಿ ಸಾಧ್ವಿ
15 January 2025
11:22
ನಟಿ ರಾಗಿಣಿ ದ್ವಿವೇದಿ ವಿರುದ್ಧದ ಪ್ರಕರಣ ರದ್ದು
15 January 2025
10:59
ಭಾರತೀಯ ಕಾರ್ಮಿಕರಿಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ ಸೌದಿ ಅರೇಬಿಯಾ
15 January 2025
10:18
ಚಿಕ್ಕಮಗಳೂರು: ಆರು ಜನ ನಕ್ಸಲರು ಶರಣಾಗಲು ದನಗಾಯಿ ಅಜ್ಜಿಯೇ ರೂವಾರಿ..!
15 January 2025
10:16
ರಣಜಿ ಟ್ರೋಫಿ: ಸೌರಾಷ್ಟ್ರ ವಿರುದ್ಧ ದೆಹಲಿ ಪರ ಆಡಲಿದ್ದಾರೆ ರಿಷಭ್ ಪಂತ್
15 January 2025
10:10
ಐಐಟಿಯಲ್ಲಿ ಶಿಕ್ಷಣ, ಹೆಚ್ಚಿನ ಸಂಬಳದ ಉದ್ಯೋಗ ಬಿಟ್ಟ ವ್ಯಕ್ತಿ ಇಂದು ಮಹಾಸಾಧು!
15 January 2025
09:37
ಕಾರವಾರದಲ್ಲಿ ದೋಣಿ ಮುಳುಗಿದ ದಾರುಣ ಘಟನೆ – 8 ಮಂದಿ ರಕ್ಷಣೆ
15 January 2025
09:35
ಕಾರ್ಪೊರೇಟ್ ಉದ್ಯೋಗ ತ್ಯಜಿಸಿ IAS ಆದ ಅಭಿನವ್ ಸಾಧನೆಯ ಕಥೆ
15 January 2025
09:06
“ಸೀತಾಫಲ” ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೇನು ಲಾಭ…?
15 January 2025
09:04
ಕೊಟ್ಟ ಹಣ ಮರಳಿ ಬರುತ್ತಿಲ್ಲ ಎಂದು ಆರ್ಥಿಕವಾಗಿ ನೀವೇನಾದರೂ ಸಂಕಷ್ಟದಲ್ಲಿ ಇದ್ದರೆ
15 January 2025
09:02
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 9ರಂದು ಉಚಿತ ಸಾಮೂಹಿಕ ವಿವಾಹಕ್ಕೆ ನೊಂದಣಿ.!
15 January 2025
07:38
ಹೃದಯಾಘಾತದಿಂದ ವಿದ್ಯಾರ್ಥಿ ಸಾವು.!
15 January 2025
07:35
ವಚನ.: -ಶಿವಲೆಂಕ ಮಂಚಣ್ಣ !
15 January 2025
07:28
ತುಳು ಸಿನಿಮಾ ‘ಜೈ’ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಅಗಮಿಸಿದ ಸುನೀಲ್ ಶೆಟ್ಟಿ
14 January 2025
18:14
ಗೃಹ ಸಚಿವ ಅಮಿತ್ ಶಾ ವಿರುದ್ಧ ಶರದ್ ಪವಾರ್ ಟೀಕೆ – ಸ್ಥಾನದ ಗೌರವ ಕಾಯ್ದುಕೊಳ್ಳಲು ಸೂಚನೆ
14 January 2025
18:14
‘ಜಮ್ಮು-ಕಾಶ್ಮೀರವನ್ನು ಅಸ್ಥಿರಗೊಳಿಸಲು ಪಾಕ್ ಎಲ್ಲಾ ಪ್ರಯತ್ನ ಮಾಡ್ತಿದೆ’- ರಾಜನಾಥ್ ಸಿಂಗ್ ಟೀಕೆ
14 January 2025
17:10
ತಮಿಳುನಾಡಿನ ಮಧುರೈನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆ ಆರಂಭ
14 January 2025
16:32
ಹೆಬ್ಬಾಳ್ಕರ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಸಿ.ಟಿ ರವಿ
14 January 2025
16:26