ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ, ನಿರ್ವಹಣೆಗೆ ಸಿಬ್ಬಂದಿಗಳ ಮೊಬೈಲ್ ನಂಬರ್ .!

 

   ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ನೀರು ಸರಬರಾಜು ವಿಭಾಗಕ್ಕೆ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

ವಿದ್ಯುತ್ ಮತ್ತು ನೀರು ಸರಬರಾಜಿನ ನೋಡಲ್ ಅಧಿಕಾರಿಯಾಗಿ ಎಂ.ಹೆಚ್ ಉದಯ್‌ಕುಮಾರ್ ಮೊ.ಸಂ: 9900899559 ಇವರು ಕಾರ್ಯನಿರ್ವಹಿಸುವರು. ಉಳಿದಂತೆ ವಲಯ ಕಚೇರಿ-01 ನೀರು ಸರಬರಾಜು ಮತ್ತು ಬೋರ್‌ವೆಲ್‌ಗಳ ರಿಪೇರಿ ಹಾಗೂ ದುರಸ್ತಿ ಕಾರ್ಯನಿರ್ವಹಣೆ ಮೇಲ್ವಿಚಾರಣೆಯನ್ನು ವಾರ್ಡ್ ನಂ: 1 ರಿಂದ 14 ಮತ್ತು 45 ವ್ಯಾಪ್ತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಚಿನ್.ಸಿ.ಎಂ. ಮೊ.ಸಂ:7829137361, ವಾರ್ಡ್ 1 ರಿಂದ 5 ರವರೆಗೆ ಕಿರಿಯ ಅಭಿಯಂತರರಾದ ಈ.ಪ್ರಕಾಶ್ ಮೊ.ಸಂ:9742037934, ವಾರ್ಡ್ ನಂ:6 ರಿಂದ 10 ರವರೆಗೆ ಸಹಾಯಕ ಅಭಿಯಂತರರಾದ ಯುಸಫ್ ಅಲಿಖಾನ್.ಎನ್ ಮೊ.ಸಂ:9164091278, ವಾರ್ಡ್ ನಂ:11 ರಿಂದ 14 ಮತ್ತು 45 ರವರೆಗೆ ಸಹಾಯಕ ಅಭಿಯಂತರರಾದ ಪ್ರವೀಣಕುಮಾರ್.ಹೆಚ್.ಬಿ ಮೊ.ಸಂ:7760117430,

Advertisement

ವಲಯ ಕಚೇರಿ-02 ವಾರ್ಡ್ ನಂ: 18,19,20,21,25,26,27,28,29,30,32,33,34,35,36,37 ರ ವ್ಯಾಪ್ತಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿನಾಯಕ ನಂಜಪ್ಪ ನಾಯಕ ಮೊ.ಸಂ:8431563165, ವಾರ್ಡ್ ನಂ:18,19,20,21,25,26,27 ಮತ್ತು 28 ರವರಗೆ ಸಹಾಯಕ ಅಭಿಯಂತರರಾದ ಮಧುಸೂಧನ್.ಪಿ. ಮೊ.ಸಂ:9611103412, ವಾರ್ಡ್ ನಂ:29,30,32,33,34,35,36 ಮತ್ತು 37 ರವರೆಗೆ ಕಿರಿಯ ಅಭಿಯಂತರರಾದ ಶೋಯಬ್ ಖಾನ್ ಮೊ.ಸಂ:9738729141.

ವಲಯ ಕಚೇರಿ-03 ವಾರ್ಡ್ ನಂ:15,16,17,22,23,24,38,39,31,40,41.42,43 ಮತ್ತು 44 ರವರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅನುಪ್ ಕನೋಜ್ ಮೊ.ಸಂ:9880913909, ವಾರ್ಡ್ ನಂ: 15,16,17,22,23,24,38 ಮತ್ತು 39 ರವರೆಗೆ ಕಿರಿಯ ಅಭಿಯಂತರರಾದ ಮಾರುತಿ.ಎಸ್ ಹಾದಿಮನಿ ಮೊ.ಸಂ:9538770058, ವಾರ್ಡ್ ನಂ:31,40.41,42.43 ಮತ್ತು 44 ರವರೆಗೆ ಕಿರಿಯ ಅಭಿಯಂತರರಾದ ಶ್ವೇತಾ.ಈ ಮೊ.ಸಂ:9036887318 ಇವರನ್ನು ಸಂಪರ್ಕಿಸಲು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement