ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣವು ಶೀಘ್ರದಲ್ಲಿ ಖಾತೆಗೆ ಜಮಾವಣೆಯಾಗಲಿದೆ. ಈ ಕುರಿತು ಇನ್ನು ಅಧಿಕೃತ ಪ್ರಕಟಣೆ ಕೃಷಿ ಸಚಿವಾಲಯದಿಂದ ಹೊರಬಿದ್ದಿಲ್ಲ.
ಸದ್ಯ ನೀವು ಪಿಎಂ ಕಿಸಾನ್ ಫಲಾನುಭವಿಗಳ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂಬುದನ್ನು ಈ ಲಿಂಕ್ ಮೂಲಕ https://pmkisan.gov.in/Rpt BeneficiaryStatus_pub.aspx ಪರಿಶೀಲಿಸಬಹುದು.
ಇದರಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದ್ದರೆ ಹಣ ಬರುವುದಿಲ್ಲ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.