ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತು ನಿನ್ನೆ ಬಿಡುಗಡೆಯಾಗಿದ್ದು, ಹಲವರಿಗೆ ಇನ್ನು ಹಣ ಬಂದಿಲ್ಲ.
ಯೋಜನೆಯ ಫಲಾನುಭವಿಯಾಗಿ ಹಣ ಸಿಗದಿದ್ದರೆ ದೂರು ದಾಖಲಿಸುವ ಅವಕಾಶವಿದೆ. ಇಮೇಲ್ ಖಡಿ: [email protected] ,[email protected], ಸಹಾಯವಾಣಿ
ಸಂಖ್ಯೆ: 155261 / 011-24300606, ಟೋಲ್ ಫ್ರೀ ಸಂಖ್ಯೆ: 1800-115-526, ಪೋರ್ಟಲ್ ಲಿಂಕ್: pmkisan.gov.in/Grievance.aspx ದೂರು ನೀಡಬಹುದಾಗಿದ್ದು, ಇವುಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.