ದೇಶದ ಅಸಂಖ್ಯಾತ ರೈತರ ಖಾತೆಗೆ ಪಿಎಂ ಕಿಸಾನ್ 16ನೇ ಕಂತಿನ ಹಣವನ್ನು ಕಳೆದ ತಿಂಗಳು ವರ್ಗಾವಣೆ ಮಾಡಲಾಗಿದೆ.
ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನ ಹೀಗೆ ತಿಳಿಯಿರಿ. ಬೆನಿಫಿಶರಿ ಸ್ಟೇಟಸ್ ತಿಳಿಯಲು pmkisan.gov.in/ ಇಲ್ಲಿ ಭೇಟಿ ನೀಡಿ.
ಬಳಿಕ ಬಲ ಭಾಗದಲ್ಲಿ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅದರಲ್ಲಿ ನೋ ಯುವರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. ಇದರ ಕೆಳಗಡೆ ಫಾರ್ಮರ್ ರಿಜಿಸ್ಟ್ರೇಷನ್ ನಂಬರ್ ಇರುತ್ತದೆ.
ಅಲ್ಲಿ ನಿಮ್ಮ ನಂಬರ್ ಹಾಕಿ ಹಣ ಜಮೆಯ ಸ್ಟೇಟಸ್ ತಿಳಿಯಬಹುದು.