ಕುಶಲಕರ್ಮಿಗಳಿಗೆ ನೆರವು ನೀಡಲು ಮೋದಿ ಸರ್ಕಾರ ಜಾರಿಗೊಳಿಸಿರುವ ಯೋಜನೆಯೇ ಪಿಎಂ ವಿಶ್ವಕರ್ಮ ಯೋಜನೆ.
ಈ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ, ಬ್ಯಾಂಕ್ ಖಾತರಿ ರಹಿತ ಸಾಲ, ಕೃಷಿ ಬಳಕೆಗೆ ಹೊಸ ಉಪಕರಣ ಸಿಗುತ್ತದೆ.
ಟ್ರೈನಿಂಗ್ ಸಮಯದಲ್ಲಿ ನಿಮಗೆ ಪ್ರತಿದಿನ ₹500 ಸ್ಟೇ ಫಂಡ್ ಕೊಡುತ್ತಾರೆ. ಟ್ರೈನಿಂಗ್ ನಂತರ ₹15,000ಗಳ ಟೂಲ್ ಕಿಟ್ ಸಹ ಸಿಗಲಿದೆ. ನಿಮಗೆ 5% ಬಡ್ಡಿದರದಲ್ಲಿ ₹3 ಲಕ್ಷ ಸಾಲ ಸಹ ಸಿಗುತ್ತದೆ.
ಅರ್ಹರು ಈ ಯೋಜನೆಯ ಊಪಯೋಗ ಪಡೆದುಕೊಳ್ಳು ನಿಮ್ಮ ಹತ್ತಿರದ ರೈತ ಕೇಂದ್ರಗಳನ್ನ ಸಂಪರ್ಕಿಸಿ.