ಪೊಲೀಸ್ ಪಬ್ಲಿಕ್ ಶಾಲೆ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

 

     ದಾವಣಗೆರೆ; ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಂಗ್ಲ ಭಾಷಾ, ವಿಜ್ಞಾನ, ಗಣಿತ ಸಹ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.   ಎಂ.ಎ., ಎಂ‌.ಎಸ್ಸಿ,ಬಿ.ಇಡಿ, ಇದರೊಂದಿಗೆ 3 ವರ್ಷಗಳ ಅನುಭವಿರಬೇಕು, ಕಂಪ್ಯೂಟರ್ ಜ್ಞಾನ ರಚನ್ಮಾತಕ ಕೌಶಲ್ಯ ಹೊಂದಿರಬೇಕು.

Advertisement

ಅರೆಕಾಲಿಕ ಶಿಕ್ಷಕರ ಹುದ್ದೆಗಳಾದ ಡ್ಯಾನ್ಸ್, ಕರಾಟೆ, ಅಬಾಕಸ್ ಹುದ್ದೆಗಳಿಗೆ 2 ವರ್ಷದ ಅನುಭವ, ಸಂಬಂಧಿಸಿದ ವಿಷಯದಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿಯನ್ನು ಫೆಬ್ರವರಿ ಅಂತ್ಯದೊಳಗೆ ಸಲ್ಲಿಸಬೇಕು. ಆಸಕ್ತರು ತಮ್ಮ  ಸ್ವವಿವರವನ್ನು ವೆಬ್‍ಸೈಟ್ [email protected] ಸಲ್ಲಿಸಬಹುದು. ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:8277981961,9743936234 ನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement