ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನೀವು ಅಂದುಕೊಂಡ ಕೆಲಸ ಕಾರ್ಯಗಳು ಆಗಬೇಕಾದರೇ 21 ದಿನಗಳ ಕಾಲ ಈ ಶಕ್ತಿಶಾಲಿ ಮಂತ್ರವನ್ನು ಪಠಿಸಿದರೇ ಸಾಕು ಸಾಕ್ಷಾತ್ ಆಂಜನೇಯಸ್ವಾಮಿಯ ಅನುಗ್ರಹವಾಗಬೇಕು ಮತ್ತು ಜೀವನದಲ್ಲಿ ಏಳಿಗೆಯಾಗಬೇಕು. ಮನೆಯಲ್ಲಿ ಕಲಹಗಳು ಉಂಟಾಗುವುದು, ಗಂಡಹೆಂಡತಿಯರ ನಡುವೆ ಅನ್ಯೂನತೆ ಇಲ್ಲದಿರುವುದು, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಆಗುತ್ತಿರುವುದು
ಮನೆಯಲ್ಲಿ ಮಕ್ಕಳು ಹಠಮಾಡುತ್ತಿರುವುದು, ಮನೆಯಲ್ಲಿ ಸಂಪಾದನೆ ಮಾಡಿದ ಹಣ ನಿಲ್ಲುವುದಿಲ್ಲ, ಸ್ವಂತ ಮನೆಯ ಕನಸ್ಸು ನನಸಾಗುವುದು ಮತ್ತು ವ್ಯಾಪಾರದಲ್ಲಿ ಏಳಿಗೆಯಾಗಬೇಕಾದರೇ ಈ ಶಕ್ತಿಶಾಲಿ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಮಂತ್ರವನ್ನು 21 ದಿನಗಳ ಕಾಲ ಪಠಿಸಿದರೇ ಸಾಕು ಸಾಕ್ಷಾತ್ ಆಂಜನೇಯಸ್ವಾಮಿಯ ಅನುಗ್ರಹವಾಗುವುದು ಶತಸಿದ್ಧ.
ಈ ವಿಶೇಷವಾದ ಮಂತ್ರ ಯಾವುದು ಮತ್ತು ಈ ಮಂತ್ರದಿಂದ ಆಗುವ ಲಾಭಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಆಂಜನೇಯನು ಶ್ರೀರಾಮನ ಪರಮಭಕ್ತ. ಆಂಜನೇಯಸ್ವಾಮಿಯು ಬೇಡಿದ್ದನ್ನು ಕರುಣಿಸುವ ಮಹಾನ್ ಮಹಿಮ. ಇಂತಹ ವಿಶೇಷವಾದ ದೇವರ ಮಾರ್ಗವನ್ನು ಅನುಸರಿಸಿದರೆ ಏಳಿಗೆಯನ್ನು ಕಾಣಬಹುದು. ಯಾರಿಗೆ ಜೀವನದಲ್ಲಿ ಸಂಕಷ್ಟಗಳು ಹೆಚ್ಚಾಗಿರುತ್ತದೆಯೋ,
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸಮಸ್ಯೆಗಳು ಹೆಚ್ಚಾಗಿರುತ್ತದೆಯೋ ಜೀವನವೇ ಬೇಡ ಎನ್ನುವವರು ಈ ವ್ರತವನ್ನು 21 ದಿನಗಳ ಕಾಲ ಭಕ್ತಿಯಿಂದ ಮಾಡಿದರೇ ಸಾಕು ಪ್ರತಿನಿತ್ಯವೂ ಈ ಮಂತ್ರವನ್ನು ಎಷ್ಟು ಬಾರಿ ಪಠಿಸಬೇಕೆಂದರೆ 108 ಬಾರಿ ಪಠಿಸಬೇಕು. ಈ ರೀತಿಯಾದ ಕಾರ್ಯಸಿದ್ಧಿ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಕಾರ್ಯಗಳು ಸಿದ್ಧಿಯಾಗುತ್ತದೆ. ಯಾವ ಕೆಲಸ ಮಾಡುತ್ತಿದ್ದರೂ ಅದರಿಂದ ಯಶಸ್ಸು ಇಲ್ಲದಿರುವುದು,
ಕೈಗೆ ಬಂದ ತುತ್ತು ಬಾಯಿಗೆ ಬರದೇ ಇರುವುದು, ಕಷ್ಟಗಳೇ ಹೆಚ್ಚು ಇರುವವರು ಈ ಮಂತ್ರವನ್ನು ಪುಸ್ತಕದಲ್ಲಿ ಬರೆದಿಟ್ಟುಕೊಂಡು ದೇವರ ಮನೆಯಲ್ಲಿ ಇಡಬೇಕು. ಪ್ರತಿನಿತ್ಯವು ಬೆಳಿಗ್ಗೆ ಸ್ನಾನ ಮಡಿಯಾದ ನಂತರ ಅಥವಾ ಸಂಜೆಯೂ ಕೂಡ ಪಠಿಸಬಹುದು. ಆಂಜನೇಯಸ್ವಾಮಿಯ ಸಂಕಲ್ಪದ ಜೊತೆಗೆ ನಿಮ್ಮ ಮನೆದೇವರ ಸಂಕಲ್ಪವನ್ನು ತಪ್ಪದೇ ಮಾಡಬೇಕು.
ಹೆಂಗಸರು ತಮ್ಮ ಮುಟ್ಟಿನ ದಿನ ಕಳೆದ ಮೇಲೆ ಪಠಿಸಬಹುದು. ವ್ರತಕ್ಕೆ ಗ್ಯಾಪ್ ಆದರೂ ತೊಂದರೇ ಇಲ್ಲ. ಮಕ್ಕಳು ಕೂಡ ಈ ಮಂತ್ರವನ್ನು ಪಠಿಸಬಹುದು. ಈ ಮಂತ್ರ ಹೀಗಿದೆ ಅಸಾಧ್ಯ ಸಾಧಕ ಸ್ವಾಮಿನ್ಅ ಸಾಧ್ಯಂ ತಮಕಿಮ್ ವದ
ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ ಈ ರೀತಿಯಾಗಿ ಈ ಮಂತ್ರವನ್ನು ಶನಿವಾರ ಅಥವಾ ಮಂಗಳವಾರ ಪ್ರಾರಂಭ ಮಾಡಿ ಪೂಜೆಯ ಕೋಣೆಯಲ್ಲಿ 108 ಬಾರಿ ಪಠಿಸಬೇಕು. ಯಾವುದೇ ರೀತಿಯ ಸಮಸ್ಯೆಗೆ ಈ ಮಂತ್ರವು ಮಾರ್ಗೋಪಾಯವಾಗಿದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882