ದಾಳಿಂಬೆ ನೂರು ರೀತಿಯ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎನ್ನಲಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು. ದಾಳಿಂಬೆ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಚರ್ಮದ ಸಮಸ್ಯೆಗಳನ್ನು ತಡೆಯಬಹುದು. ಆಯುರ್ವೇದದ ಪ್ರಕಾರ ದಾಳಿಂಬೆಯು ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿದ್ದು, ಚರ್ಮವು ಹೊಳೆಯುವಂತೆ ಮಾಡುತ್ತದೆ. ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ತ್ವಚೆ ಸುಕ್ಕುಗಟ್ಟುವುದನ್ನು ತಡೆಯುವುದಲ್ಲದೆ, ಮೊಡವೆ ಮತ್ತು ಕಲೆಗಳನ್ನು ತಡೆಯಲು ತುಂಬಾ ಸಹಕಾರಿಯಾಗಿದೆ. ಇದು ವಿಟಮಿನ್, ಫೈಬರ್, ಆಂಟಿಆಕ್ಸಿಡೆಂಟ್, ಕ್ಯಾನ್ಸರ್ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಸ್ವತಂತ್ರ ರಾಡಿಕಲ್ಗಳಿಂದ ಹಾನಿಗೊಳಗಾದ ಚರ್ಮವನ್ನು ಸರಿಪಡಿಸುತ್ತದೆ. ದಾಳಿಂಬೆ ಬೀಜದಲ್ಲಿರುವ ಎಣ್ಣೆಯು ಚರ್ಮದ ಮೇಲಿನ ಪದರವನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಚರ್ಮದ ಸಮಸ್ಯೆಗಳ ಜೊತೆಗೆ, ರಕ್ತದೊತ್ತಡ ಮತ್ತು ವಯಸ್ಸಾದಂತೆ ಉಂಟಾಗುವ ಕೀಲು ನೋವುಗಳನ್ನು ತಡೆಯುತ್ತದೆ. ದಾಳಿಂಬೆ ಸಿಪ್ಪೆಯಲ್ಲಿರುವ ಆಂಟಿಆಕ್ಸಿಡೆಂಟ್ ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ. ಹೀಗಾಗಿ ಇದು ಚರ್ಮದ ಮೇಲಿನ ಮೊಡವೆಗಳನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ. ದಾಳಿಂಬೆಯಲ್ಲಿರುವ ವಿಟಮಿನ್ ಇ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ಪ್ರತಿದಿನ ಒಂದು ಲೋಟ ಈ ಜ್ಯೂಸ್ ಕುಡಿಯಿರಿ; ಹೊಳೆಯುವ ತ್ವಚೆ ಪಡೆಯಿರಿ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ನೀವು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದವರು ಗಮನಿಸಬೇಕಾದ ಸುದ್ದಿ.!
21 December 2024
ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಪರೀಕ್ಷೆ ಬರೆದವರಿಗೆ ಮುಖ್ಯ ಮಾಹಿತಿ.! :
21 December 2024
ಸಾಕ್ಷರತೆ ಭವಿಷ್ಯದ ಶಿಕ್ಷಣಕ್ಕೆ ಸಹಕಾರಿ-ಎಂ.ನಾಸಿರುದ್ದೀನ್.!
21 December 2024
ಅಂಬೇಡ್ಕರ್ ಹೆಸರಿನಲ್ಲಿ ಸ್ಕಾಲರ್ಶಿಪ್ ಯೋಜನೆ ಘೋಷಿಸಿದ ಕೇಜ್ರಿವಾಲ್
21 December 2024
ಅಂಬೇಡ್ಕರ್ ಹೆಸರಿನಲ್ಲಿ ಸ್ಕಾಲರ್ಶಿಪ್ ಯೋಜನೆ ಘೋಷಿಸಿದ ಕೇಜ್ರಿವಾಲ್
21 December 2024
ಮಂಗಳೂರು: ಪೋಕ್ಸೋ ಪ್ರಕರಣ- ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ
21 December 2024
ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹತ್ಯೆ
21 December 2024
ರಷ್ಯಾ ಬಹುಮಹಡಿ ಕಟ್ಟಡಗಳ ಮೇಲೆ ಡ್ರೋನ್ ದಾಳಿ
21 December 2024
LATEST Post
ದಿ. ರೈತ ಮುಖಂಡ ಎನ್.ಡಿ.ಸುಂದರೇಶ್ ದಿಟ್ಟ ಹೋರಾಟಗಾರ.!
21 December 2024
17:19
ದಿ. ರೈತ ಮುಖಂಡ ಎನ್.ಡಿ.ಸುಂದರೇಶ್ ದಿಟ್ಟ ಹೋರಾಟಗಾರ.!
21 December 2024
17:19
ನೀವು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದವರು ಗಮನಿಸಬೇಕಾದ ಸುದ್ದಿ.!
21 December 2024
17:15
ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಪರೀಕ್ಷೆ ಬರೆದವರಿಗೆ ಮುಖ್ಯ ಮಾಹಿತಿ.! :
21 December 2024
17:13
ಸಾಕ್ಷರತೆ ಭವಿಷ್ಯದ ಶಿಕ್ಷಣಕ್ಕೆ ಸಹಕಾರಿ-ಎಂ.ನಾಸಿರುದ್ದೀನ್.!
21 December 2024
17:11
ಮುಂಬೈ ಬೋಟ್ ದುರಂತ ಪ್ರಕರಣ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ, ಸಾವಿನ ಸಂಖ್ಯೆ 15ಕ್ಕೆ ಏರಿಕೆ
21 December 2024
16:58
ಅಂಬೇಡ್ಕರ್ ಹೆಸರಿನಲ್ಲಿ ಸ್ಕಾಲರ್ಶಿಪ್ ಯೋಜನೆ ಘೋಷಿಸಿದ ಕೇಜ್ರಿವಾಲ್
21 December 2024
16:24
ಅಂಬೇಡ್ಕರ್ ಹೆಸರಿನಲ್ಲಿ ಸ್ಕಾಲರ್ಶಿಪ್ ಯೋಜನೆ ಘೋಷಿಸಿದ ಕೇಜ್ರಿವಾಲ್
21 December 2024
16:19
ಮಂಗಳೂರು: ಪೋಕ್ಸೋ ಪ್ರಕರಣ- ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ
21 December 2024
16:19
ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹತ್ಯೆ
21 December 2024
16:01
ಉಡುಪಿಯ ರೆಸಾರ್ಟ್ ನಲ್ಲಿ ಭಾರಿ ಅಗ್ನಿ ಅವಘಡ : ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು!
21 December 2024
15:18
ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಬಂಧನ: 2. 42 ಕೋಟಿ ರು. ಮೌಲ್ಯದ ಚಿನ್ನ ಪೋಲೀಸರ ವಶ
21 December 2024
15:18
ರಷ್ಯಾ ಬಹುಮಹಡಿ ಕಟ್ಟಡಗಳ ಮೇಲೆ ಡ್ರೋನ್ ದಾಳಿ
21 December 2024
15:14
ರುಚಿ ನೋಡದೆನೇ ಸಿಹಿಯಾದ ಕಿತ್ತಳೆಯನ್ನು ಆಯ್ಕೆ ಮಾಡುವುದು ಹೇಗೆ ಗೊತ್ತಾ?
21 December 2024
15:12
ಡೋಕ್ಲಾಂನಲ್ಲಿ 22 ಗ್ರಾಮಗಳನ್ನು ನಿರ್ಮಾಣ ಮಾಡಿದ ಚೀನಾ !
21 December 2024
14:58
‘ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಜಂಗಲ್ ರಾಜ್ ನಿರ್ಮಾಣವಾಗಿದೆ’-ನಳಿನ್ ಕುಮಾರ್ ಕಟೀಲ್
21 December 2024
14:29
ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರಂಟ್ ಜಾರಿ
21 December 2024
14:17
ಸರಣಿ ಅಪಘಾತ: ಏಕಾಏಕಿ ಕಾರಿನ ಮೇಲೆ ಲಾರಿ ಪಲ್ಟಿ – 6 ಜನರ ದುರ್ಮರಣ
21 December 2024
14:13
ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ಬಾರ್ ಅಂಡ್ ರೆಸ್ಟೊರೆಂಟ್ ಗೆ BBMP ನೊಟೀಸ್
21 December 2024
12:32
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಂಧನ
21 December 2024
12:27
ಜೈಪುರ ಅಗ್ನಿದುರಂತದಲ್ಲಿ 13 ಮಂದಿ ಸಾವು: ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿ
21 December 2024
12:08
ಹುಲಿ ಉಗುರು ಸಾಗಾಟ – ಇಬ್ಬರು ಆರೋಪಿಗಳ ಬಂಧನ
21 December 2024
12:05
NIACL ಸಂಸ್ಥೆಯಲ್ಲಿ ನೇಮಕಾತಿ: ಡಿಗ್ರಿ ಆದವರು ಅರ್ಜಿ ಸಲ್ಲಿಸಿ
21 December 2024
11:29
43 ವರ್ಷಗಳ ಬಳಿಕ ಕುವೈತ್ಗೆ ಭಾರತದ ಪ್ರಧಾನಿ ಮೋದಿ ಭೇಟಿ
21 December 2024
10:54
ಇಂದು “ಅಯನ ಸಂಕ್ರಾಂತಿ” ಹಗಲು ಕಡಿಮೆ, ರಾತ್ರಿ ಹೆಚ್ಚು.. ಕಾರಣ ಏನು?
21 December 2024
10:37
2024ರಲ್ಲಿ ಉತ್ತರ ಪ್ರದೇಶದ ಪ್ರಮುಖ ಪ್ರವಾಸಿ ತಾಣ : ತಾಜ್ ಮಹಲ್ ಅನ್ನು ಹಿಂದಿಕ್ಕಿದ ಅಯೋಧ್ಯೆ
21 December 2024
09:52
ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಅಭಿಷೇಕ್ ಬಚ್ಚನ್ – ಐಶ್ವರ್ಯಾ ರೈ
21 December 2024
09:46
ಮನೆ ಬಳಿ ಈ ಗಿಡಗಳನ್ನು ನೆಡಬೇಡಿ: ದರಿದ್ರ,, ಕೌಟುಂಬಿಕ ಕಲಹ.
21 December 2024
09:26
‘ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ, ದೈಹಿಕ ಹಲ್ಲೆ’- ಸಿ.ಟಿ.ರವಿ
21 December 2024
09:23
ರಾಹುಲ್ ಗಾಂಧಿ ವಿರುದ್ಧದ ಸಂಸತ್ ಗಲಾಟೆ ಪ್ರಕರಣ ಅಪರಾಧ ವಿಭಾಗಕ್ಕೆ ವರ್ಗಾವಣೆ
21 December 2024
09:22
ಖಿನ್ನತೆಯಿಂದ ಬಳಲಿದ್ದ ಮನುಜ್ ಜಿಂದಾಲ್ UPSC ಪಾಸ್ ಮಾಡಿ IAS ಆದ ಕಥೆ
21 December 2024
09:01
ಬ್ಲಡ್ ಶುಗರ್ ನಿಯಂತ್ರಣದಲ್ಲಿಡಲು ಪ್ರತಿದಿನ ಬೆಳಗ್ಗೆ ಈ ಎಲೆ ಸೇವಿಸಿ!
21 December 2024
08:56
ಚಿತ್ರದುರ್ಗ: ಬಸ್ ಟೈರ್ ಸ್ಪೋಟ ಖಾಸಾಗಿ ಬಸ್ ಹೊತ್ತಿ ಉರಿಯಿತು.!
21 December 2024
08:22
ಈ ಹಳ್ಳಿಗಳಲ್ಲಿ ಕರೆಂಟ್ ಇರುವುದಿಲ್ಲ.!
21 December 2024
08:15
ಭತ್ತಕಟಾವು ಮಾಡಲು ಗಂಟೆಗೆ ರೂ. ದರ ನಿಗಧಿ: ಡಿ.ಸಿ ಆದೇಶ.!
21 December 2024
08:11