ಲೋಕಸಭೆಯಲ್ಲಿ ತಮ್ಮ ಭಾಷಣವನ್ನು ಮುಗಿಸಿದ ನಂತರ ರಾಹುಲ್ ಗಾಂಧಿ ಅವರು ಬಿಜೆಪಿಯ ಮಹಿಳಾ ಸಂಸದೆಗೆ ‘ಫ್ಲೈಯಿಂಗ್ ಕಿಸ್’ ನೀಡಿದ್ದಾರೆ ಎನ್ನಲಾದ ಆರೋಪದ ಮಧ್ಯೆ, ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನೀತು ಸಿಂಗ್, ‘ನಮ್ಮ ರಾಹುಲ್ ಗಾಂಧಿಗೆ ಮಹಿಳೆಯರ ಕೊರತೆ ಇಲ್ಲ. ಅವರು ಫ್ಲೈಯಿಂಗ್ ಕಿಸ್ ನೀಡಬೇಕೂಂತ ಇದ್ದಿದ್ರೆ ಅವರು ಅದನ್ನು ಯುವತಿಗೆ ನೀಡುತ್ತಿದ್ದರು. ಅವರು ಯಾಕೆ ಮುದುಕಿಗೆ ಫ್ಲೈಯಿಂಗ್ ಕಿಸ್ ನೀಡುತ್ತಾರೆ..? ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ. ವೀಡಿಯೊ ವೈರಲ್ ಆಗುತ್ತಿದ್ದಂತೆ, ಆಡಳಿತಾರೂಢ ಬಿಜೆಪಿಯು ನೀತು ಸಿಂಗ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ.
20 ಕ್ಕೂ ಹೆಚ್ಚು ಮಹಿಳಾ ಸಂಸದರ ಸಮ್ಮುಖದಲ್ಲಿ ರಾಹುಲ್ ಗಾಂಧಿ ಬುಧವಾರ ಸಂಸತ್ತಿನಲ್ಲಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಸಂಸದೆ ಮಾಡುವ ಮೂಲಕ ಕೋಲಾಹಲವನ್ನು ಉಂಟುಮಾಡಿದ್ದರು. ನಂತರ ಬಿಜೆಪಿ ಸಂಸದೆಯರು ವಯನಾಡ್ ನ ಕಾಂಗ್ರೆಸ್ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಹಿ ಮಾಡಿ ಪತ್ರಕ್ಕೆ ಕಳುಹಿಸಿದ್ದರು.
ಫ್ಲೈಯಿಂಗ್ ಕಿಸ್ ವಿವಾದ: ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಶಾಸಕಿ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
2050 ರ ವೇಳೆಭಾರತದಲ್ಲಿ ಮುಸ್ಲಿಂರ ಜನಸಂಖ್ಯೆ ಹೆಚ್ಚಳ..!!
27 December 2024
ಭಾರತೀಯ ರೈಲ್ವೆ ಇಲಾಖೆಯಲ್ಲಿ 50,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ
27 December 2024
ಡಿಎಂಕೆ ಸರ್ಕಾರ ಅಧಿಕಾರದಿಂದ ಕೆಳಗಿಳಿಯೋವರೆಗೂ ಶೂ ಧರಿಸಲ್ಲ: ಅಣ್ಣಾಮಲೈ
27 December 2024
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೀಲಿ ಟರ್ಬನ್ ಏಕೆ ಧರಿಸುತ್ತಿದ್ದರು ಗೊತ್ತಾ?
27 December 2024
ಶನಿವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ
27 December 2024
ಮನಮೋಹನ್ ಸಿಂಗ್ ನಿಧನ: ಇಂದು ಸರ್ಕಾರಿ ರಜೆ, ರಾಜ್ಯದಲ್ಲಿ 7 ದಿನ ಶೋಕಾಚರಣೆ
27 December 2024
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ.! ಇಂದು ಸರಕಾರಿ ಕಾರ್ಯಕ್ರಮ ರದ್ದು.!
27 December 2024
ಮಾಜಿ ಪ್ರಧಾನಿ ಡಾ. ಮನಮೋನನ್ ಸಿಂಗ್ ನಿಧನಕ್ಕೆ ಗಣ್ಯರ ಸಂತಾಪ
27 December 2024
LATEST Post
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
27 December 2024
12:17
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
27 December 2024
12:17
2050 ರ ವೇಳೆಭಾರತದಲ್ಲಿ ಮುಸ್ಲಿಂರ ಜನಸಂಖ್ಯೆ ಹೆಚ್ಚಳ..!!
27 December 2024
11:27
ಭಾರತೀಯ ರೈಲ್ವೆ ಇಲಾಖೆಯಲ್ಲಿ 50,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ
27 December 2024
11:11
ಡಿಎಂಕೆ ಸರ್ಕಾರ ಅಧಿಕಾರದಿಂದ ಕೆಳಗಿಳಿಯೋವರೆಗೂ ಶೂ ಧರಿಸಲ್ಲ: ಅಣ್ಣಾಮಲೈ
27 December 2024
10:50
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೀಲಿ ಟರ್ಬನ್ ಏಕೆ ಧರಿಸುತ್ತಿದ್ದರು ಗೊತ್ತಾ?
27 December 2024
10:11
ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಯಾವ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು ಗೊತ್ತಾ?
27 December 2024
09:58
ಶನಿವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ
27 December 2024
09:06
ಮನಮೋಹನ್ ಸಿಂಗ್ ನಿಧನ: ಇಂದು ಸರ್ಕಾರಿ ರಜೆ, ರಾಜ್ಯದಲ್ಲಿ 7 ದಿನ ಶೋಕಾಚರಣೆ
27 December 2024
09:04
ಡಾ. ಮನಮೋಹನ್ ಸಿಂಗ್ ಇವರ ನಿಧನ: ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ.!
27 December 2024
08:45
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ.! ಇಂದು ಸರಕಾರಿ ಕಾರ್ಯಕ್ರಮ ರದ್ದು.!
27 December 2024
08:41
ಮಾಜಿ ಪ್ರಧಾನಿ ಡಾ. ಮನಮೋನನ್ ಸಿಂಗ್ ನಿಧನಕ್ಕೆ ಗಣ್ಯರ ಸಂತಾಪ
27 December 2024
08:37
ಯಂತ್ರಗಳ ಮಹತ್ವ ?ಯಂತ್ರಗಳನ್ನು ಪೂಜಿಸುವುದೇಕೆ ಯಂತ್ರಗಳಿಂದ ಯಾವ ಸಮಸ್ಯೆಗಳು ಪರಿಹಾರವಾಗುತ್ತದೆ ತಿಳಿಯಿರಿ.
27 December 2024
08:36
ದಾವಣಗೆರೆ: ನಾಳೆ ಡಿ.28 ರಂದು ಈ ವಾರ್ಡ್ ಗಳಲ್ಲಿ ಕರೆಂಟ್ ಇರಲ್ಲ.!
27 December 2024
08:31
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಮರು ಪರೀಕ್ಷೆ ನಿಷೇಧಾಜ್ಞೆ ಜಾರಿ.!
27 December 2024
08:27
ನೀವು ಮೊಬೈಲ್ ರಿಪೇರಿಯನ್ನು ಉಚಿತವಾಗಿ ಕಲಿಯಬೇಕೆ.? ಅರ್ಜಿ ಆಹ್ವಾನ
27 December 2024
08:25
ವಚನ.: –ಕನ್ನಡಿಕಾಯಕದ ಅಮ್ಮಿದೇವಯ್ಯ !
27 December 2024
08:21
ನಂದಿನಿ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವುದು ಶಿಮುಲ್ ಉದ್ದೇಶ.! ಜಿ.ಬಿ.ಶೇಖರ್
26 December 2024
18:19
ಕೃಷಿ ಇಲಾಖೆಯಿಂದ ಕಳಪೆ ತೊಗರಿ ಬೀಜ ವಿತರಣೆ.! ರೈತರಿಂದ ಪ್ರತಿಭಟನೆ.!
26 December 2024
18:17
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
26 December 2024
18:13
ಮೊಬೈಲ್ ನೋಡಬೇಡ ಎಂದು ಬುದ್ದಿವಾದ ಹೇಳಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ!
26 December 2024
18:11
ಅಲೆಮಾರಿ ಪಟ್ಟಿಯಿಂದ ಕೊರಚರನ್ನು ಹೊರಗಿಡುವ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡಿನೆ.!
26 December 2024
18:10
ಈ ಮಾರ್ಗದಲ್ಲಿ ಚಲಿಸುವ ವಾಹನಗಳ ರಸ್ತೆ ಬದಲಾವಣೆ.!
26 December 2024
18:07
ಈ ಹಳ್ಳಿಗಳಲ್ಲಿ ನಾಳೆ ಡಿ.27 ರಂದು ಕರೆಂಟ್ ಇರುವುದಿಲ್ಲ.!
26 December 2024
18:03
ಕೃಷಿಕ ಸಮಾಜದ ಅಧ್ಯಕ್ಷರ ಹಾಗೂ ನಿರ್ದೇಶಕರುಗಳ ಅವಿರೋಧ ಆಯ್ಕೆ ಪಟ್ಟಿ
26 December 2024
18:01
ಇಂಡಿಯಾ ಒಕ್ಕೂಟದ ವಿರುದ್ಧ ಆಪ್ ಬಂಡಾಯದ ಬಾವುಟ
26 December 2024
17:45
500 ರೂ. ನೋಟಿನ ಮೇಲೆ ಅಂಬೇಡ್ಕರ್ ಚಿತ್ರ ಮುದ್ರಿಸುತ್ತ ಬಿಜೆಪಿ ಸರ್ಕಾರ?: ವೈರಲ್ ಫೋಟೋದ ಸತ್ಯವೇನು?
26 December 2024
15:47
ಸಂಕ್ರಾಂತಿ ಬಳಿಕ ನಂದಿನಿ ಹಾಲಿನ ದರ 5 ರೂ. ಏರಿಕೆ ಫಿಕ್ಸ್
26 December 2024
15:44
ಅಂಗಾಂಗ ದಾನಕ್ಕೂ ಜಿಎಸ್ಟಿ; ತಮಾಷೆಯಾಗಿ ವಿತ್ತ ಸಚಿವೆಯ ಕಾಲೆಳೆದ ಇನ್ಫ್ಲ್ಯುಯೆನ್ಸರ್
26 December 2024
15:26
‘ನಕಲಿ ಕಾಂಗ್ರೆಸ್ ನೀತಿ ವಿರುದ್ಧ ನಾಳೆ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ’- ವಿಜಯೇಂದ್ರ
26 December 2024
14:43
ಮಲಯಾಳಂ ಸಾಹಿತಿ, ಚಲನಚಿತ್ರ ನಿರ್ಮಾಪಕ ಎಂ ಟಿ ವಾಸುದೇವನ್ ನಾಯರ್ ನಿಧನ
26 December 2024
14:42
ಇಂಡಿಯಾ ಸಿಮೆಂಟ್ಸ್ನ ಸಿಇಒ ಸ್ಥಾನಕ್ಕೆ ಎನ್. ಶ್ರೀನಿವಾಸನ್ ರಾಜೀನಾಮೆ
26 December 2024
14:12
ನಾಯಿ ಕಚ್ಚಿದ ಸ್ಥೀತಿಯಲ್ಲಿ ಅರ್ಧ ದೇಹವಿರುವ ಶಿಶು ಶವ ಪತ್ತೆ..!
26 December 2024
14:11
ಸಿಲಿಂಡರ್ ಸ್ಫೋಟ: ಮೃತಪಟ್ಟ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
26 December 2024
14:07