ಬರಬೇಕಾದಂತಹ ಹಣ ಇನ್ನೂ ಬರಲಿಲ್ಲ ಎಂದಾದರೆ ಈ ರೀತಿ ಮಾಡಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಜೀವನದಲ್ಲಿ ಅನೇಕ ರೀತಿಯ ಹಣದ ಸಮಸ್ಯೆಗಳು ಕಾಡುತ್ತಿರುತ್ತವೆ. ಪ್ರಮಾಣಿಕವಾಗಿ ದುಡಿದ ಹಣವು ನಮ್ಮ ಕೈ ಸೇರುವುದಿಲ್ಲ. ಕೆಲವೊಮ್ಮೆ ನಾವು ಸಾಲವಾಗಿ ನೀಡಿದ ಹಣವು ಅಥವಾ ಬೇರೆಯವರ ಸಹಾಯಕ್ಕಾಗಿ ನೀಡಿದ ಹಣ ನಮ್ಮ ಬಳಿ ಬರುವುದಿಲ್ಲ. ಇದೇ ರೀತಿ ಹಲವು ಬಾರಿ ಕೊಟ್ಟ ಹಣ ಕೈಗೆ ಸೇರುವುದಿಲ್ಲ. ಇದರಿಂದಾಗಿ ಹಣದ ಕೊರತೆ ಉಂಟಾಗಬಹುದು. ಅಲ್ಲದೆ ನಮಗೆ ಅವಶ್ಯಕತೆ ಇರುವಾಗ ಹಣ ನಮ್ಮ ಬಳಿ ಇರದೇ ಇರಬಹುದು. ಇಂತಹ ಹಣದ ಸಮಸ್ಯೆಗಳಿಗೆ ಮನೆಯಲ್ಲಿಯೇ ವಿಶೇಷ ತಂತ್ರಗಳನ್ನು ಮಾಡುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಈ ತಂತ್ರಗಳನ್ನು ಯಾವ ಸಮಯದಲ್ಲಿ ಅಥವಾ ಯಾವ ದಿನದಲ್ಲಾದರೂ ಮಾಡಬಹುದು. ಈ ತಂತ್ರಗಳನ್ನು ಮಾಡಲು ಮುಖ್ಯವಾಗಿ ಒಂದು ಬಿಳಿ ಹಾಳೆ, ಒಂದು ತೆಂಗಿನ ಕಾಯಿ ಮತ್ತು ಅರಿಶಿಣದ ದಾರವನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಬಿಳಿ ಹಾಳೆಯ ಮೇಲೆ ಒಂದು ಯಂತ್ರವನ್ನು ಬರೆದುಕೊಳ್ಳಬೇಕು. ಬಿಳಿ ಹಾಳೆಯ ಮೇಲೆ 2 ತ್ರಿಭುಜಗಳನ್ನು ಮುಖಾಮುಖಿಯಾಗಿರುವಂತೆ ಒಂದರ ಮೇಲೊಂದು ಬಿಡಿಸಿಕೊಳ್ಳಬೇಕು. ನಂತರ ಬೀಜಾಕ್ಷರಿ ಮಂತ್ರವನ್ನು ಬರೆಯಬೇಕು. ತ್ರಿಭುಜದ ತುದಿಯ 6 ಭಾಗಗಳಲ್ಲಿ ಐಮ್ ಇಂದು ಬರೆಯಬೇಕು. ನಂತರ ಯಂತ್ರದ ಒಳಭಾಗದಲ್ಲಿ ಇರುವ ಖಾಲಿ ಜಾಗದಲ್ಲಿ ನಾವು ಯಾರಿಂದ ಹಣವನ್ನು ಪಡೆಯಬೇಕೂ ಅವರ ಹೆಸರನ್ನು ಬರೆಯಬೇಕು
ಯಂತ್ರದ ಎಡ ಭಾಗದ ಕೆಳಗೆ ನಮ್ಮ ಹೆಸರನ್ನು ಬರೆಯಬೇಕು. ಬರೆದ ಬಿಳಿ ಹಾಳೆಯನ್ನು ಮಡಚಿಕೊಂಡು ತೆಂಗಿನಕಾಯಿಯ ಮೇಲೆ ಇಡಬೇಕು. ಅರಿಶಿಣದ ದಾರದ ಸಹಾಯದಿಂದ ಬಿಳಿ ಹಾಳೆಯನ್ನು ತೆಂಗಿನ ಕಾಯಿಯ ಸಮೇತ ಸುತ್ತಬೇಕು. ಸುತ್ತಿದ ತೆಂಗಿನ ಕಾಯಿಯನ್ನು ಬಲ ಕೈಯಲ್ಲಿ ಹಿಡಿದುಕೊಂಡು ಓಂ ನಮೋ ಬಗಳಮುಕಿ ದೇವಿಯೇ ನಮಃ ಓಂ ನಮೋ ಕಾಮಾಕ್ಯ ದೇವಿಯೇ ನಮಃ ಧನ ವಶೀಕರಣಯ ಸ್ವಾಹ ಎಂದು ಒಂದು ಬೀಜಾಕ್ಷರಿ ಮಂತ್ರವನ್ನು ಹೇಳಬೇಕು. ಇಷ್ಟು ಕೆಲಸ ಆದ ಮೇಲೆ ಸುತ್ತಿದ ತೆಂಗಿನಕಾಯಿಯನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕೊಟ್ಟ ಹಣ ಹಿಂತಿರುಗಿ ಬರುವವರೆಗೂ ಇದನ್ನು ಮಲಗುವ ಕೋಣೆಯಲ್ಲಿಯೇ ಇಟ್ಟುಕೊಳ್ಳಬೇಕು. ನಮಗೆ ಯಾರು ಹಣವನ್ನು ನೀಡಬೇಕೂ ಅವರು ಹಣವನ್ನು ಹಿಂತಿರುಗಿಸಿದ ನಂತರ ಸುತ್ತಿದ ತೆಂಗಿನ ಕಾಯಿಯನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಈ ರೀತಿಯಾಗಿ ತಂತ್ರಗಳನ್ನು ಮಾಡುವುದರಿಂದ ಎಷ್ಟೋ ವರ್ಷಗಳಿಂದ ಹಿಂತಿರುಗಿ ಬಾರದ ಹಣವು ನಮ್ಮ ಬಳಿ ಬರುತ್ತದೆ. ಇಂಥಹ ತಂತ್ರಗಳನ್ನು ಮಾಡಲು ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಮನೆಯಲ್ಲಿಯೇ ಯಾರ ಸಹಾಯವಿಲ್ಲದೆ ಯಾವ ಸಮಯದಲ್ಲಿ ಬೇಕಾದರೂ ಮಾಡಿಕೊಳ್ಳಬಹುದು
ಇದರಿಂದಾಗಿ ನಮಗೆ ಸಿಗಬೇಕಾದ ಹಣ ಹಿಂತಿರುಗಿ ಬರುತ್ತದೆ. ಇಂಥಹ ತಂತ್ರಗಳನ್ನು ಮಾಡುವಾಗ ದೇವರಲ್ಲಿ ನಂಬಿಕೆ ಇಡಬೇಕು. ಆಗ ಮಾತ್ರ ಮಾಡಿದಂತಹ ಕಾರ್ಯ ಫಲಿಸಲು ಸಾಧ್ಯ. ದೇವರಲ್ಲಿ ನಂಬಿಕೆ ಇಟ್ಟು ಮಾಡುವುದರಿಂದ ಎಲ್ಲಾ ಕೆಲಸಗಳು ಯೋಗ್ಯವಾಗಿ ನೆರವೇರುತ್ತದೆ. ಈ ರೀತಿಯಾಗಿ ಮನೆಯಲ್ಲಿಯೇ ಸುಲಭವಾಗಿ ಯಾವುದೇ ತೊಂದರೆ ಇಲ್ಲದೆ ನಮ್ಮ ಹಣವನ್ನು ಹಿಂತಿರುಗಿ ಪಡೆಯಬಹುದು. ಇಂತಹ ತಂತ್ರಗಳನ್ನು ನಿರ್ಲಕ್ಷ್ಯ ಮಾಡಬಾರದು. ಇವುಗಳಿಂದ ಅನೇಕ ಲಾಭಗಳನ್ನು ಪಡೆಯಬಹುದು. ಪ್ರಾಮಾಣಿಕವಾಗಿ ದುಡಿದ ಹಣವನ್ನು ಹಿಂತಿರುಗಿ ಪಡೆಯಲು ಇಂತಹ ತಂತ್ರಗಳು ಸಹಾಯಕವಾಗಿದೆ.
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882