ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ. ಲವಂಗವನ್ನು ಬಳಸಿಕೊಂಡು ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅಂತಹ ವ್ಯಕ್ತಿಗಳು ಸಂಪೂರ್ಣವಾಗಿ ವಶವಾಗುತ್ತಾರೆ. ಈ ತಂತ್ರವನ್ನ ನೀವು ಮಾಡುವ ಮೂಲಕ ನೀವು ಇಷ್ಟಪಟ್ಟವರು ಹಾಗೆ ನೀವು ಪ್ರೀತಿಸಿದಂತಹ ಯಾವುದೇ ವ್ಯಕ್ತಿಯಾಗಿದ್ದರು ಕೂಡ ಅವರನ್ನ ನೀವು ವಶ ಮಾಡಿಕೊಳ್ಳಬಹುದು
ಈ ತಂತ್ರವನ್ನು ಮಾಡಲು ಒಂದು ಬಿಳಿಯ ಕಾಗದ ಮಾರ್ಕರ್ ಅಗರಬತ್ತಿ ಹಾಗೂ ಲವಂಗವನ್ನು ಬಳಸಿ ಮಾಡುವಂತಹ ತಂತ್ರ ಇದಾಗಿದೆ. ಬಿಳಿಯಾ ಕಾಗದದ ಮೇಲೆ ಒಂದು ಚೌಕಕಾರವನ್ನ ಬರೆದುಕೊಂಡು ಅದರಲ್ಲಿ ಎರಡು ಭಾಗಗಳಾಗಿ ಮಾಡಿ ಅದರಲ್ಲಿ ಕೆಲವೊಂದು ಸಂಖ್ಯೆಯನ್ನು ಬರೆಯಬೇಕು 7,8,6 ಮೇಲ್ಭಾಗದಲ್ಲಿ ಬರೆದುಕೊಂಡರೆ ಕೆಳಭಾಗದಲ್ಲಿ 24,51,20 ಈ ಸಂಖ್ಯೆಯನ್ನು ನೀವು ಕೆಳಭಾಗದಲ್ಲಿ ಬರೆಯಬೇಕು
ಈ ರೀತಿ ಬರೆದುಕೊಂಡ ನಂತರ ಬಿಳಿಯ ಕಾಗದ ಮೇಲೆ ನಿಮ್ಮ ಹೆಸರು ಹಾಗೆಯೇ ಕೆಳಭಾಗದಲ್ಲಿ ನೀವು ಇಷ್ಟ ಪಡುವ ವ್ಯಕ್ತಿಯ ಹೆಸರನ್ನು ಬರೆಯಿರಿ. ಆ ಬಿಳಿಯ ಕಾಗದವನ ಸಂಪೂರ್ಣವಾಗಿ ಮಡಚಿ ಅದರ ಮೇಲೆ ಲವಂಗ ಹಾಗೂ ಅಗರಬತ್ತಿಯ ಪುಡಿಯನ್ನು ಹಾಕಬೇಕು. ಈ ರೀತಿಯಾಗಿ ಲವಂಗವನ್ನು ಇಟ್ಟು ನಂತರ ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರನ್ನ ನೆನೆದುಕೊಂಡು ಪೂಜೆಯನ್ನ ಮಾಡಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರನ್ನು ಸಂಪೂರ್ಣವಾಗಿ ನೆನೆಯುತ್ತಾ ಇರಬೇಕು, ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿರುವುದರಿಂದ ನೀವು ಅವರನ್ನ ನೆನೆದುಕೊಳ್ಳುತ್ತಲೇ ಮಾಡಬೇಕು. ಈ ತಂತ್ರವನ್ನ ಮಾಡುವ ಮೂಲಕ ನೀವು ಇಷ್ಟಪಟ್ಟವರನ್ನು ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಈ ತಂತ್ರವನ್ನು ನೀವು 11 ದಿನಗಳ ಕಾಲ ಮಾಡಬೇಕು 11 ದಿನಗಳ ಕಾಲ ಮಾಡಿದ್ದೆ ಆದರೆ ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅಂತಹ ವ್ಯಕ್ತಿಗಳು ಸಂಪೂರ್ಣವಾಗಿ ವಶವಾಗುತ್ತಾರೆ. ಪ್ರತಿದಿನ ಮಾಡಿರುವ ಕಾಗದ ಮತ್ತು ಲವಂಗವನ್ನು ನೀವು ಮಲಗುವ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು ಈ ರೀತಿಯಾಗಿ ನೀವು ಮಾಡುವುದರಿಂದ
ನೀವು ಯಾರನ್ನ ವಶ ಮಾಡಿಕೊಳ್ಳಬೇಕು ಅಂದುಕೊಂಡಿದ್ದೀರಾ ಅಂತಹ ವ್ಯಕ್ತಿಗಳು ಸಂಪೂರ್ಣವಾಗಿ ವಶ ಆಗಲು ಸಾಧ್ಯವಾಗುತ್ತದೆ ಅವರು ಎಲ್ಲೇ ಇರಲಿ ಹೇಗೆ ಇರಲಿ, ನಿಮ್ಮ ವಶ ಆಗಲು ಸಾಧ್ಯ. ಈ ತಂತ್ರವನ್ನು ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತೆಯೇ ನೀವು ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅಂತಹ ವ್ಯಕ್ತಿಗಳು ಸಂಪೂರ್ಣವಾಗಿ ವಶ ಆಗಲು ಸಾಧ್ಯವಾಗುತ್ತದೆ
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882