ಬೆಂಗಳೂರು : ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಇಂದು ಎಸ್ ಐ ಟಿ ಮುಂದೆ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಹಾಜರಾಗಿದ್ದಾರೆ. ಸಂದೀಪ್ ಪಾಟೀಲ್ ಎಸ್ ಐಟಿ ಬುಲಾವ್ ನೀಡಿತ್ತು. ಈ ಹಿಂದೆ ಕೂಡ ಒಂದು ಬಾರಿ ಸಂದೀಪ್ ಪಾಟೀಲ್ ವಿಚಾರಣೆ ಹೆದುರಿಸಿದ್ರು. ಇಂದು ಮತ್ತೆ ವಿಚಾರಣೆ ಗೆ ಬುಲಾವ್ ನೀಡಿದ ಬೆನ್ನಲ್ಲೆ ಎರಡನೆಯ ಬಾರಿ ಸಂದೀಪ್ ಪಾಟೀಲ್ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣದ ಕೆಲವೊಂದು ಹೇಳಿಕೆ ದಾಖಲು ಮಾಡಲು ಎಸ್ ಐಟಿ ನೋಟಿಸ್ ನೀಡಿತ್ತು.