ಕೇರಳ ಹೈಕೋರ್ಟ್ ಇತ್ತೀಚೆಗೆ ಮಹತ್ವದ ಹೇಳಿಕೆಗಳನ್ನು ನೀಡಿದೆ. ನಾಯಿಗಿಂತ ಮನುಷ್ಯರ ಪ್ರಾಣ ಮುಖ್ಯ. ನಾಯಿಗಳ ಭಯದಿಂದ ಮಕ್ಕಳು ಒಂಟಿಯಾಗಿ ಶಾಲೆಗೆ ಹೋಗಲು ಭಯಶಪಡುತ್ತಿದ್ದಾರೆ ಎಂದಿದ್ದು, ಇದರೊಂದಿಗೆ ಬೀದಿ ನಾಯಿಗಳ ನಿಯಂತ್ರಣಕ್ಕೆ
ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಬೀದಿನಾಯಿಗಳನ್ನು ಸಾಕಲು ಬಯಸುವವರಿಗೆ ಉತ್ತೇಜನ ನೀಡಿ ಅವುಗಳಿಗೆ ಪರವಾನಗಿ ನೀಡಬೇಕು ಎಂದು ಸ್ಪಷ್ಟಪಡಿಸಿದೆ.
