ಮಂಗಳೂರು: ಬೆಂಗಳೂರು-ಮಂಗಳೂರು ಸಂಪರ್ಕಿಸುವ ಸಮೀಪದ ಶಿರಾಡಿ ಮಾರ್ಗ ನಡುವೆ ಭೂ ಕುಸಿತ ಸಂಭವಿಸಿದ ಪ್ರದೇಶದ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ದಿನದ 24 ಗಂಟೆ ವಾಹನಗಳ ಸಂಚಾರಕ್ಕೆ ಅವಕಾಶ ಆರಂಭಿಸಲಾಗಿದೆ. ಶನಿವಾರ ರಾತ್ರಿಯೇ ಕೆಲವು ವಾಹನಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ಒದಗಿಸಲಾಗಿದ್ದು, ರವಿವಾರ ರಾತ್ರಿಯಿಂದ ಪೂರ್ಣ ಪ್ರಮಾಣದಲ್ಲಿ ಅವಕಾಶ ಒದಗಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಉನ್ನತ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಈ ಕುರಿತು ಹಾಸನ ಜಿಲ್ಲಾಧಿಕಾರಿಯಿಂದ ರವಿವಾರ ಸಂಜೆಯ ತನಕ ಅಧಿಕೃತ ಆದೇಶ ಹೊರಬಿದ್ದಿಲ್ಲ. ಭೂ ಕುಸಿತ ಸಂಭವಿಸಿದ ಬಳಿಕ ಈ ಮಾರ್ಗ ಶಿರಾಡಿ ಘಾಟಿ ಪ್ರದೇಶದಲ್ಲಿ ಬೆಳಗ್ಗೆ 6ರಿಂದ ರಾತ್ರಿ 6 ತನಕ ಮಾತ್ರ ವಾಹನಗಳ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ರಾತ್ರಿ ಮಂಗಳೂರು ನಿಲ್ದಾಣದಿಂದ ಹೊರಟ ಬಸ್ಗಳು ಗುಂಡ್ಯ ಭಾಗದಲ್ಲಿ ಹಾಗೂ ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ ಸಕಲೇಶಪುರದಲ್ಲಿ ಸುಮಾರು 2:30 ಗಂಟೆ ಕಾಯುವ ಪರಿಸ್ಥಿತಿ ಇತ್ತು. ಈ ಸಮಸ್ಯೆ ಸದ್ಯ ನಿವಾರಣೆಯಾಗಿದೆ.
ಬೆಂಗಳೂರು-ಮಂಗಳೂರು ಸಂಪರ್ಕಿಸುವ ಶಿರಾಡಿ ಮಾರ್ಗ ದಿನದ 24 ಗಂಟೆ ವಾಹನ ಸಂಚಾರ ಪುನಾರಂಭ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
For Feedback - [email protected]
Join Our WhatsApp Channel
Related News
HSRP ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಹೈಕೋರ್ಟ್ ಹೇಳಿದ್ದೇನು?
21 November 2024
ರಾಜ್ಯ ಸರಕಾರ ಹಗರಣಗಳ ಸರ್ಕಾರ.! ಸಂಸದ ಗೋವಿಂದ ಕಾರಜೋಳ.!
21 November 2024
ವಕ್ಪ್ ಹೆಸರಿನಲ್ಲಿ ರೈತರ ಭೂಮಿ ಕಸಿಯಲು ಬಿಡಲ್ಲ.! ಬಗಡಲಪುರ ನಾಗೇಂದ್ರ.!
21 November 2024
ಮಾರುತಿ ನಗರ ಬಡಾವಣೆ ನಿವಾಸಿಗಳ ಗೋಳು ಕೇಳುವವರು ಯಾರು.?
21 November 2024
ಭಾಷೆ ಎಂದರೆ ಸಂಸ್ಕೃತಿಯ ಪ್ರತೀಕ: ಕವಿಯತ್ರಿ ತಾರಿಣಿ ಶುಭದಾಯಿನಿ
21 November 2024
ಕೇರಳ: ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು..!
21 November 2024
ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.26 ಕ್ಕೆ ಮುಂದೂಡಿಕೆ
21 November 2024
LATEST Post
ರೈತರಿಗೆ ಮುಖ್ಯ ಮಾಹಿತಿ.! ಹವಾಮಾನ ವೈಪರಿತ್ಯ ಬೆಳೆ ವಿಮೆ ಪಾವತಿಗೆ ಗಡುವು
21 November 2024
18:32
ರೈತರಿಗೆ ಮುಖ್ಯ ಮಾಹಿತಿ.! ಹವಾಮಾನ ವೈಪರಿತ್ಯ ಬೆಳೆ ವಿಮೆ ಪಾವತಿಗೆ ಗಡುವು
21 November 2024
18:32
ಜಲಜೀವನ್ ಮಿಷನ್: ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಗೋವಿಂದ ಎಂ ಕಾರಜೋಳ
21 November 2024
18:28
ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರರ ಜೊತೆ ಸೇರಿ ಹೆತ್ತ ಮಕ್ಕಳನ್ನು ಅಪಹರಿಸಿದ ತಾಯಂದಿರು..!
21 November 2024
18:26
HSRP ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಹೈಕೋರ್ಟ್ ಹೇಳಿದ್ದೇನು?
21 November 2024
18:24
ರಾಜ್ಯ ಸರಕಾರ ಹಗರಣಗಳ ಸರ್ಕಾರ.! ಸಂಸದ ಗೋವಿಂದ ಕಾರಜೋಳ.!
21 November 2024
18:18
ವಕ್ಪ್ ಹೆಸರಿನಲ್ಲಿ ರೈತರ ಭೂಮಿ ಕಸಿಯಲು ಬಿಡಲ್ಲ.! ಬಗಡಲಪುರ ನಾಗೇಂದ್ರ.!
21 November 2024
18:09
ಮಾರುತಿ ನಗರ ಬಡಾವಣೆ ನಿವಾಸಿಗಳ ಗೋಳು ಕೇಳುವವರು ಯಾರು.?
21 November 2024
18:03
ಭಾಷೆ ಎಂದರೆ ಸಂಸ್ಕೃತಿಯ ಪ್ರತೀಕ: ಕವಿಯತ್ರಿ ತಾರಿಣಿ ಶುಭದಾಯಿನಿ
21 November 2024
18:01
ಕೇರಳ: ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು..!
21 November 2024
17:52
ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.26 ಕ್ಕೆ ಮುಂದೂಡಿಕೆ
21 November 2024
17:17
ಗಾಜಾ ಒತ್ತೆಯಾಳುಗಳನ್ನ ಹೊರತನ್ನಿ, 5 ಮಿಲಿಯನ್ ಡಾಲರ್ ಬಹುಮಾನ ಪಡೆಯಿರಿ – ನೆತನ್ಯಾಹು
21 November 2024
17:16
‘ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ’- ಮುಖ್ಯಮಂತ್ರಿ ಸಿದ್ದರಾಮಯ್ಯ
21 November 2024
17:00
‘ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಂದ ಲಂಚ ಪಡೆಯಲು ಇದು ಪಿತೂರಿ’- ಅಶೋಕ್ ಕಿಡಿ
21 November 2024
16:58
‘7 ದಿನದೊಳಗೆ ರದ್ದಾದವರಿಗೆ ಅದೇ ಐಡಿಯಲ್ಲಿ ಬಿಪಿಎಲ್ ಕಾರ್ಡ್’- ಮುನಿಯಪ್ಪ
21 November 2024
15:37
592 ಹುದ್ದೆಗಳಿಗೆ ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ..! ಅರ್ಜಿ ಸಲ್ಲಿಸಲು ನ. 29 ಕೊನೆಯ ದಿನಾಂಕ
21 November 2024
14:46
ರೇಣುಕಾಸ್ವಾಮಿ ಕೊಲೆ ಕೇಸ್ ಹೆಚ್ಚುವರಿ ಚಾರ್ಜ್ ಶೀಟ್ : ಶೆಡ್ ನ ಮತ್ತೆರಡು ಫೋಟೋ ರಿಟ್ರಿವ್
21 November 2024
13:59
ಅರೆಸ್ಟ್ ವಾರೆಂಟ್ ಜಾರಿ ಬೆನ್ನಲ್ಲೇ ‘ಅದಾನಿ ಗ್ರೂಪ್’ ಷೇರುಗಳಲ್ಲಿ 20% ಕುಸಿತ!
21 November 2024
13:37
SSLC / PUC PASS: 466 ಚಾಲಕ ಹಾಗೂ ವಿವಿಧ ಹುದ್ದೆಗಳ ನೇಮಕಾತಿ..!
21 November 2024
12:48
ಕಾವಿ ತೊಟ್ಟವರನ್ನು ಕಂಡರೆ ಭಯ. ಶಾಮನೂರು ಶಿವಶಂಕರಪ್ಪ.!
21 November 2024
11:33
ಖರೀದಿಸಿದ್ದು 5ಲಕ್ಷ ಮೊತ್ತದ ಷೇರು, 4ವರ್ಷಗಳಲ್ಲಿ 27ಕೋಟಿ ರೂ. ಐಸ್ಕ್ರೀಂ ಮಾರಾಟಗಾರ ಇಂದು ಕೋಟ್ಯಾಧಿಪತಿ
21 November 2024
11:22
‘ಎಪಿಎಲ್, ಬಿಪಿಎಲ್ ಕಾರ್ಡ್ ದಾರರಿಗೂ ಗೃಹಲಕ್ಷ್ಮಿ ಹಣ ಬಂದೇ ಬರುತ್ತದೆ’ – ಲಕ್ಷ್ಮೀ ಹೆಬ್ಬಾಳ್ಕರ್
21 November 2024
10:48
ಭಾರತೀಯ ಸೇನೆಯಲ್ಲಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ ತಿಂಗಳಿಗೆ 56,100ರೂ. ವೇತನ
21 November 2024
10:23
ಜನಾಕ್ರೋಶದಿಂದ ಎಚ್ಚೆತ್ತ ಸರ್ಕಾರ, ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಸಿಎಂ ಆದೇಶ
21 November 2024
09:31
ಮಾಜಿ ಸಚಿವ “ಮನೋಹರ್ ತಹಶೀಲ್ದಾರ್’ ನಿಧನ..!
21 November 2024
09:28
26 ವರ್ಷಕ್ಕೇ ಸಾಧನೆ ಮಾಡಿದ ಐಪಿಎಸ್ ಅಧಿಕಾರಿ ಗೌರವ್ ತ್ರಿಪಾಠಿ
21 November 2024
09:05
ಲಿಚ್ಚಿ ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಯಿರಿ..!
21 November 2024
09:05
ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಇನ್ನಿಲ್ಲ.!
21 November 2024
08:13
ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ.! 15 ಸಾವಿರ ಶಿಕ್ಷಕರ ನೇಮಕಕ್ಕೆ ಸಿ.ಎಂ ಒಪ್ಪಿಗೆ.!
21 November 2024
08:08
ವಾಯುಭಾರ ಕುಸಿತ : ನ. 26 ರಿಂದ ಮತ್ತೆ ಈ ಜಿಲ್ಲೆಗಳಲ್ಲಿ ಮಳೆ ಶುರು.!
21 November 2024
08:04
ರಾಜ್ಯಾದ್ಯಂತ 25 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ.!
21 November 2024
08:03
ಎಸ್.ಟಿ.ವಿದ್ಯಾರ್ಥಿಗಳಿಂದ ಫೆಲೋಶಿಪ್ ಗೆ ಅರ್ಜಿ ಆಹ್ವಾನ.!
21 November 2024
07:55