• ನೆಲ್ಲಿಕಾಯಿಯ ಲೇಪನ ಕೂದಲು ಕಪ್ಪಗಾಗಿಸಲು ಸಹಕಾರಿಯಾಗಿದೆ
• ಹಲ್ಲು ನೋವು ನಿವಾರಣೆಗೆ ಇದೊಂದು ಉತ್ತಮ ಔಷಧಿಯಾಗಿದೆ
• ಹಳದಿ ಕಣ್ಣು ಗುಣಪಡಿಸಲು ಇದು ನೆರವಾಗುತ್ತದೆ.
•ಬೆಟ್ಟದ ನೆಲ್ಲಿಕಾಯಿಯ ರಸವನ್ನು ಕಣ್ಣಿಗೆ ಹಾಕಿದರೆ ಕಣ್ಣು ನೋವು ನಿವಾರಣೆಯಾಗುತ್ತದೆ.
•ಬಾಯಿ ಹುಣ್ಣು ಕಡಿಮೆಯಾಗುತ್ತದೆ &ಮುಖದ ಹೊಳಪು ಹೆಚ್ಚುತ್ತದೆ.
• ರಕ್ತ ಶುದ್ಧೀಕರಣವಾಗುತ್ತದೆ ಮತ್ತು ವ್ಯಕ್ತಿಯ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.