ಬೆಳಗಾವಿ: ನವೆಂಬರ್ 23ರಂದು ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅನುಮತಿ ವಿಚಾರವಾಗಿ ಬಿಜೆಪಿ ನಗರ ಸೇವಕ ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ತಡರಾತ್ರಿಯಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂಬರ್ 42ರ ಬಿಜೆಪಿ ಸದಸ ಅಭಿಜಿತ್ ಜವಳಕರ್ ಅರೆಸ್ಟ್ ಅವರನ್ನು ಟಿಳಕವಾಡಿ ಪೊಲೀಸರು ತಡರಾತ್ರಿ ಬಂಧಿಸಿ ಹಿಂಡಲಗಾ ಜೈಲಿಗಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿಜಿತ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಪೊಲೀಸರ ಕ್ರಮ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ನಿನ್ನೆಯಷ್ಟೇ ಪಾಲಿಕೆ ಸದಸ್ಯ ಅಭಿಜಿತ್ ಬಂಧಿಸುವಂತೆ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ಬೆನ್ನಲ್ಲೇ ರಾತ್ರೋರಾತ್ರಿ ಬಿಜೆಪಿ ಪಾಲಿಕೆ ಸದಸ್ಯನ ಬಂಧಿಸಿದ್ದಾರೆ. ಇನ್ನು ಅಭಿಜಿತ್ ಅರೆಸ್ಟ್ ಆಗುತ್ತಿದ್ದಂತೆ ಬಿಮ್ಸ್ ಆಸ್ಪತ್ರೆ ಎದುರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಆಕ್ರೋಶ ಹೊರ ಹಾಕಿದರು. ಮೊಬೈಲ್ ಟವರ್ ವಿಚಾರವಾಗಿ ಪಾಲಿಕೆ ಸದಸ್ಯ ಅಭಿಜಿತ್ ಮತ್ತು ಸ್ಥಳೀಯ ನಿವಾಸಿ ರಮೇಶ್ ಪಾಟೀಲ್ ಮಧ್ಯೆ ಗಲಾಟೆ ನಡೆದಿತ್ತು. ಬಳಿಕ ಇಬ್ಬರೂ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದರು. ಹಲ್ಲೆ ಮಾಡಿದ ರಮೇಶ್ ಪಾಟೀಲ್ ಬಂಧಿಸುವಂತೆ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಗೆ ಮಣಿದು ಪೊಲೀಸರು ರಮೇಶ್ ಪಾಟೀಲ್ ಅರೆಸ್ಟ್ ಮಾಡಿದ್ದರು. ಇದಾದ ನಂತರ ನಿನ್ನೆ ಸಂಜೆ ಎಂಇಎಸ್ ಕಾರ್ಯಕರ್ತರು ಪಾಲಿಕೆ ಸದಸ್ಯ ಅಭಿಜಿತ್ ಅರೆಸ್ಟ್ ಮಾಡುವಂತೆ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಗೆ ಮಣಿದ ಪೋಲಿಸರು ಪಾಲಿಕೆ ಸದಸ್ಯನ ಬಂಧಿಸಿದ್ದಾರೆ.
ಬೆಳಗಾವಿ: ಬಿಜೆಪಿ ನಗರ ಸೇವಕ ಅಭಿಜಿತ್ ಜವಳಕರ್ ಅರೆಸ್ಟ್
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಉಕ್ಕಿನ ಸ್ಥಾವರ ಕುಸಿದು ನಾಲ್ವರು ಸಾವು- 25 ಜನ ಸಿಲುಕಿರುವ ಶಂಕೆ
10 January 2025
ಗಾಯಕ ಪಿ.ಜಯಚಂದ್ರನ್ ನಿಧನ
10 January 2025
ಪುಟ್ಟ ಹಳ್ಳಿಯಲ್ಲಿ ಬೆಳೆದ ಗೃಹಿಣಿ ಪುಷ್ಪಲತಾ ಯಾದವ್ ಐಎಎಸ್ ಆದ ಕಥೆ
10 January 2025
ಈ ಒಂದು ಬೇರಿನಲ್ಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನಗಳು.!
10 January 2025
ಕೊಡಗು ಸೈನಿಕ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
10 January 2025
ವಚನ.: -ಬಸವಣ್ಣ !
10 January 2025
LATEST Post
ಚಹಲ್-ಧನಶ್ರೀ ವಿಚ್ಛೇದನ ವದಂತಿ: ಕೊನೆಗೂ ಮೌನ ಮುರಿದ ಪತ್ನಿ
10 January 2025
10:01
ಚಹಲ್-ಧನಶ್ರೀ ವಿಚ್ಛೇದನ ವದಂತಿ: ಕೊನೆಗೂ ಮೌನ ಮುರಿದ ಪತ್ನಿ
10 January 2025
10:01
ಉಕ್ಕಿನ ಸ್ಥಾವರ ಕುಸಿದು ನಾಲ್ವರು ಸಾವು- 25 ಜನ ಸಿಲುಕಿರುವ ಶಂಕೆ
10 January 2025
09:43
ಗಾಯಕ ಪಿ.ಜಯಚಂದ್ರನ್ ನಿಧನ
10 January 2025
09:42
ಪುಟ್ಟ ಹಳ್ಳಿಯಲ್ಲಿ ಬೆಳೆದ ಗೃಹಿಣಿ ಪುಷ್ಪಲತಾ ಯಾದವ್ ಐಎಎಸ್ ಆದ ಕಥೆ
10 January 2025
09:32
ಈ ಒಂದು ಬೇರಿನಲ್ಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನಗಳು.!
10 January 2025
09:31
337 ತಜ್ಞ ವೈದ್ಯರು ಮತ್ತು 250 ಕರ್ತವ್ಯ ವೈದ್ಯಾಧಿಕಾರಿಗಳ ನೇಮಕಕ್ಕೆ ಸರಕಾರ ನಿರ್ಧಾರ.!!
10 January 2025
08:06
ಕೊಡಗು ಸೈನಿಕ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
10 January 2025
08:03
ಈ ಸಮಸ್ಯೆಗೆ ಯಾವ ಮಂತ್ರ ಪಠಿಸಬೇಕು.! ತಪ್ಪಾದರೆ ಸಮಸ್ಯೆ ಹೆಚ್ಚಾಗೋದು ಖಂಡಿತ..?
10 January 2025
08:01
ವಚನ.: -ಬಸವಣ್ಣ !
10 January 2025
07:57
‘ಕೆಪಿಎಸ್ಸಿ ವಿಷಯದಲ್ಲಿ ಯುವಜನರ ಜೊತೆ ಸರಕಾರ ಆಟವಾಡುತ್ತಿದೆ’-ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
9 January 2025
18:18
ದಾಸ್ ಸ್ಪೋಟ್ರ್ಸ್ ಅಕಾಡೆಮಿಗೆ 21 ಚಿನ್ನದ ಪದಕ, 7 ಬೆಳ್ಳಿ ಪದಕ, 8 ಕಂಚಿನ ಪದಕ.!
9 January 2025
18:08
ಕಾಲೇಜಿನ ಭೂಮಿ ಬೇರೆಯವರ ಪಾಲಾಗದಂತೆ ಕಾಪಾಡಿಕೊಳ್ಳುವಲ್ಲಿ ದಾವಿವಿ ಗಮನ ಹರಿಸಲಿ.!
9 January 2025
18:05
ಈ ಅನಧಿಕೃತವಾಗಿ ಕಾಲೇಜು, ಟ್ಯುಟೋರಿಯಲ್ ಸಂಸ್ಥೆಗೆ ಅನುಮತಿ ಇಲ್ಲ.!
9 January 2025
17:54
ದಾವಣಗರೆ: ಜ.11-12 ರಂದು ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಗಳು ಹೀಗಿವೆ.!
9 January 2025
17:48
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ನೇಮಕ
9 January 2025
17:47
ವಿವಿ ಸಾಗರ ಜಲಾಶಯ ಭರ್ತಿ: ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚನೆ..!
9 January 2025
17:43
ಬಿ.ದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎನ್.ಓ.ನಾಗರಾಜ್ ಅಧ್ಯಕ್ಷರಾಗಿ ಆಯ್ಕೆ.!
9 January 2025
17:39
ಫಾತಿಮ ಶೇಕ್ ಸಾವಿತ್ರಿಬಾಯಿ ಪುಲೆಗೆ ಶಿಕ್ಷಣ ಕಲಿಸಿದ ಮೊದಲ ಶಿಕ್ಷಕಿ: ನ್ಯಾ. ಬಿ.ಕೆ.ರಹಮತ್ವುಲ್ಲಾ
9 January 2025
17:36
ಮಕ್ಕಳು ಪರೀಕ್ಷೆಯನ್ನುಆತ್ಮವಿಶ್ವಾಸದಿಂದ ಎದುರಿಸಲಿ: ಎಂ.ಆರ್.ಮಂಜುನಾಥ್.!
9 January 2025
17:33
ಜೇನುತುಪ್ಪ ಉತ್ಪಾದಕರಿಗೆ ಸಿಹಿ ಸುದ್ದಿ : ರಾಜ್ಯದ ಜೇನುತುಪ್ಪಕ್ಕೆ “ಝೇಂಕಾರ” ಬ್ರ್ಯಾಂಡ್
9 January 2025
17:29
ಬೆಳೆ ಹಾನಿ ಪರಿಶೀಲನೆ ಹಾಗೂ ನಷ್ಟ ಅಂದಾಜಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಲಿ.!
9 January 2025
17:24
ಶೀಘ್ರವೇ ಬಿಯರ್ ದರ ಭಾರೀ ಏರಿಕೆ
9 January 2025
16:36
ಶರಣಾದ 6 ನಕ್ಸಲರ ವಿರುದ್ಧ ಎನ್ಐಎ ತನಿಖೆ ನಡೆಸಬೇಕು- ಬಿಜೆಪಿ
9 January 2025
16:26
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ
9 January 2025
15:47
ಮಧುಗಿರಿ DYS ರಾಸಲೀಲೆ ಪ್ರಕರಣ: ಮತ್ತೋರ್ವ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ಆರೋಪ
9 January 2025
15:13
ತಿರುಪತಿ ಕಾಲ್ತುಳಿತ: ಮೃತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ ಆಂಧ್ರ ಸರ್ಕಾರ
9 January 2025
14:42
ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ
9 January 2025
13:53
ಬಿಎಂಟಿಸಿ ಪಾಸ್ ದರ ಹೆಚ್ಚಾಳ, ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ
9 January 2025
13:51
ವಿಜಯ ಹಝಾರೆ ಟೂರ್ನಿಯಿಂದ ಹಿಂದೆ ಸರಿದ ಸ್ಟಾರ್ ಆಟಗಾರ ಕೆಎಲ್ ರಾಹುಲ್
9 January 2025
12:11
ಸೈಬರ್ ವಂಚನೆಯಿಂದ ಗ್ರಾಹಕನಿಗಾಗುವ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ: ಸುಪ್ರೀಂ ಮಹತ್ವದ ಆದೇಶ
9 January 2025
11:48
ಸ್ವಂತ ಉದ್ಯಮ ಸ್ಥಾಪನೆ ಮಾಡಲು ಸರ್ಕಾರದಿಂದ 15 ಲಕ್ಷ ಸಹಾಯಧನ ಘೋಷಣೆ
9 January 2025
11:07
ಸರ್ಕಾರದ ಮುಂದೆ 18 ಬೇಡಿಕೆಗಳನ್ನಿಟ್ಟ ನಕ್ಸಲರು..!
9 January 2025
10:25