•ಸಬಕ್ಕಿ ಪುಡಿ ಹಾಲು ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖ ಬೆಳ್ಳಗೆ ಆಗುತ್ತದೆ.
• ಸಬ್ಬಕ್ಕಿ ಜೇನು ನಿಂಬೆರಸ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ಕಲೆ ಮಾಯ ಆಗುತ್ತದೆ.
• ಸಬ್ಬಕ್ಕಿ ಪುಡಿ ಮೊಸರು ಬೆರೆಸಿ ಮುಖಕ್ಕೆ ಹಚ್ಚಿದರೆ ಚರ್ಮ ಹೊಳೆಯುತ್ತದೆ.
• ಸಬ್ಬಕ್ಕಿ ಪುಡಿ ಆಲಿವ್ ಎಣ್ಣೆ ಬೆರೆಸಿ ಕೂದಲಿಗೆ ಹಚ್ಚಿ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.
• ಸಬ್ಬಕ್ಕಿ ಪುಡಿ ಮೊಸರು ಜೇನು ರೋಜ್ ವಾಟರ್ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುವುದರ ಜೊತೆಗೆ ಹೊಳೆಯುತ್ತದೆ.